ಪೋಷಕರು ಮನೆಗೆ ಬಂದಾಗ ಎದ್ದೇಳದ ಮಗ; ಅಕ್ಕನ ಕೈಯಲ್ಲಿ ನಡೆದಿತ್ತು ಘೋರ ಅಪರಾಧ!

ಹರಿಯಾಣ: 15 ವರ್ಷದ ಅಪ್ರಾಪ್ತ ಬಾಲಕಿ ತನ್ನ ಪೋಷಕರು ತಮ್ಮನನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಭಾವಿಸಿ, ತಮ್ಮನ ಕತ್ತುಹಿಸುಕಿ ಹತ್ಯೆಗೈದಿರುವ ಘಟನೆ ಹರಿಯಾಣದ, ಬಲ್ಲಬರ್ಗ್​ನಲ್ಲಿ ವರದಿಯಾಗಿದೆ. ಈ ಘಟನೆಯನ್ನು ಪರಿಶೀಲಿಸಿದ ಪೊಲೀಸರು, “ಬಾಲಕಿ ತನ್ನ ತಮ್ಮನ ಬಳಿ ಮೊಬೈಲ್ ಕೇಳಿದ್ದಾಳೆ. ಮೊಬೈಲ್ ಕೊಡಲು ಆತ ನಿರಾಕರಿಸಿದ ಬೆನ್ನಲ್ಲೇ ಕತ್ತು ಹಿಸುಕಿ ಕೊಂದಿದ್ದಾಳೆ” ಎಂದು ವರದಿಯಲ್ಲಿ ತಿಳಿಸಿದ್ದಾರೆ. ಘಟನೆ ಅರಿತ ಪೋಷಕರು ಘಟನೆ ಸಂಭವಿಸಿದಾಗ ನಾವು ಮನೆಯಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಾಯ್​ಫ್ರೆಂಡ್​ ಸಹಾಯದೊಂದಿಗೆ ಸೋದರಿಯನ್ನು ಕೊಂದ … Continue reading ಪೋಷಕರು ಮನೆಗೆ ಬಂದಾಗ ಎದ್ದೇಳದ ಮಗ; ಅಕ್ಕನ ಕೈಯಲ್ಲಿ ನಡೆದಿತ್ತು ಘೋರ ಅಪರಾಧ!