ಸಿರಿಗೆರೆ ಸುತ್ತಮುತ್ತ ಮಳೆ

ಸಿರಿಗೆರೆ: ಸಿರಿಗೆರೆ ಸೇರಿ ಸುತ್ತಮತ್ತಲಿನ ಗ್ರಾಮದಲ್ಲಿ ಭಾನುವಾರ ಸಂಜೆ ಸ್ವಲ್ಪಮಟ್ಟಿಗೆ ಮಳೆಯಾಯಿತು.

ಇತ್ತೀಚೆಗೆ ಹಲವು ಗ್ರಾಮದವರು ಸೇರಿ, ಮುಂಗಾರಿಗಾಗಿ ಗಾದ್ರಿಗುಡ್ಡದ ಓಬಳೇಶ್ವರನಿಗೆ ಪೂಜೆ ಸಲ್ಲಿಸಿದ್ದರು. ಅದರಿಂದ ಸಂತಷ್ಟಗೊಂಡ ದೇವರು ಮಳೆ ಸುರಿಸಿದ್ದಾನೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು.

ಕೋಣನೂರು, ಓಬವ್ವನಾಗತಿಹಳ್ಳಿ, ದೊಡ್ಡಾಲಗಟ್ಟ, ಚಿಕ್ಕಾಲಗಟ್ಟ, ಚಿಕ್ಕೇನಹಳ್ಳಿ, ಜಮ್ಮೇನಹಳ್ಳಿ, ಸಿದ್ದಾಪುರ, ಡಿ.ಮೆದಕೇರಿಪುರ ಗ್ರಾಮ ವ್ಯಾಪ್ತಿಯಲ್ಲೂ ಮಳೆಯಾಗಿದೆ.

Leave a Reply

Your email address will not be published. Required fields are marked *