ರಾಯಗಢಕ್ಕೆ ಹೊರಟು ನಿಂತ ಗೋಲ್ಡನ್​ ಸ್ಟಾರ್; ಸುನಿ ಜತೆ ಮತ್ತೊಂದು ಹೊಸ ಸಿನಿಮಾ

ಬೆಂಗಳೂರು: ಈಗಾಗಲೇ ‘ಚಮಕ್’​ ಸಿನಿಮಾ ಮೂಲಕ ಮೊದಲ ಬಾರಿ ಒಂದಾಗಿದ್ದ ಗಣೇಶ್​ ಮತ್ತು ಸುನಿ ಕಾಂಬಿನೇಷನ್​ನಲ್ಲಿ ‘ಸಖತ್‘ ಸಿನಿಮಾ ಸಹ ಮೂಡಿಬರುತ್ತಿದೆ. ಇದೀಗ ಇದೇ ಜೋಡಿ ಎರಡನೇ ಸಿನಿಮಾಕ್ಕೂ ಮುನ್ನ ಮತ್ತೊಂದು ಪ್ರಾಜೆಕ್ಟ್​ಗೆ ಕೈ ಜೋಡಿಸಿದೆ. ಅಷ್ಟೇ ಅಲ್ಲ​ ಆ ಚಿತ್ರದ ಮೊದಲ ಲುಕ್​ ಸಹ ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ಸುನಿ. ಇದನ್ನೂ ಓದಿ: ಸುದೀಪ್​ ಚಿತ್ರಕ್ಕೆ ರಾಜಮಂಡ್ರಿಯಿಂದ 22 ಲಾರಿಗಳಲ್ಲಿ ಬಂದಿದ್ದೇನು? ಅಂದಹಾಗೆ, ಆ ಸಿನಿಮಾ ಹೆರು ‘ದಿ ಸ್ಟೋರಿ ಆಫ್​ ರಾಯಗಢ’ 1980ರ ಕಾಲಘಟ್ಟದಲ್ಲಿ ನಡೆಯುವ … Continue reading ರಾಯಗಢಕ್ಕೆ ಹೊರಟು ನಿಂತ ಗೋಲ್ಡನ್​ ಸ್ಟಾರ್; ಸುನಿ ಜತೆ ಮತ್ತೊಂದು ಹೊಸ ಸಿನಿಮಾ