ಗಾಯಗೊಂಡ ಸಿಂಹದಂತೆ ಅಜಯ್​ ದೇವ್ಗನ್​ ಗರ್ಜನೆ ; ‘ಸಿಂಘಂ ಅಗೇನ್​’ ಫಸ್ಟ್​ ಲುಕ್​ ಬಿಡುಗಡೆ

ರೋಹಿತ್ ಶೆಟ್ಟಿ ಆ್ಯಕ್ಷನ್-ಕಟ್ ಹೇಳುತ್ತಿರುವ ‘ಕಾಪ್ ಯೂನಿವರ್ಸ್’ನ ಐದನೇ ಚಿತ್ರ ‘ಸಿಂಘಂ ಅಗೇನ್’. ‘ಸಿಂಘಂ’, ‘ಸಿಂಘಂ ರಿಟರ್ನ್ಸ್’, ‘ಸಿಂಬಾ’ ಹಾಗೂ ‘ಸೂರ್ಯವಂಶಿ’ ಚಿತ್ರಗಳು ಈಗಾಗಲೇ ಬಿಡುಗಡೆಯಾಗಿದ್ದು, ಇದೀಗ ‘ಸಿಂಘಂ ಅಗೇನ್’ ಚಿತ್ರದ ಸಿದ್ಧತೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದಷ್ಟೇ ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಟೈಗರ್ ಶ್ರಾಫ್​, ದೀಪಿಕಾ ಪಡುಕೋಣೆ, ಕರೀನಾ ಕಪೂರ್ ಲುಕ್‌ಗಳು ರಿವೀಲ್ ಆಗಿದ್ದು, ಇದೀಗ ಅಜಯ್ ದೇವ್ಗನ್ ಲುಕ್ ರಿಲೀಸ್ ಮಾಡಲಾಗಿದೆ. ಇದನ್ನೂ ಓದಿ : ಶಾರುಖ್ ಖಾನ್​​ನ ಈ ಒಂದು ವಾಚ್ … Continue reading ಗಾಯಗೊಂಡ ಸಿಂಹದಂತೆ ಅಜಯ್​ ದೇವ್ಗನ್​ ಗರ್ಜನೆ ; ‘ಸಿಂಘಂ ಅಗೇನ್​’ ಫಸ್ಟ್​ ಲುಕ್​ ಬಿಡುಗಡೆ