ಸಿಂಗರ್ ವಿಜಯ್ ಪ್ರಕಾಶ್ ಆರಂಭಿಸಿದ್ರು ನೂತನ ಚಾಲೆಂಜ್! ಇದರಲ್ಲಿ ನೀವೂ ಭಾಗವಹಿಸಬಹುದು..

ಬೆಂಗಳೂರು: ಕರೊನಾ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿರುವುದೊಂದೆ ಮದ್ದು. ಹಾಗಾಗಿ ಪಿಎಂ ಮೋದಿ 21 ದಿನಗಳ ಕಾಲ ಇಡೀ ದೇಶವೇ ಲಾಕ್ ಡೌನ್ ಆಗಿರಲಿದೆ ಎಂದು ನಿನ್ನೆಯಷ್ಟೇ ಆದೇಶ ಹೊರಡಿಸಿದ್ದಾರೆ. ಲಾಕ್​ಡೌನ್​ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಒಂದಷ್ಟು ಸಿನಿಮಾ ಸೆಲೆಬ್ರಿಟಿಗಳು ಹೊಸ ಹೊಸ ಐಡಿಯಾ ಮೂಲಕ ತಮ್ಮ ಸಿನಿಮಾ ಅಭಿಮಾನಿಗಳನ್ನು ಎಚ್ಚರಗೊಳಿಸುತ್ತಿದ್ದಾರೆ. ಆ ಪೈಕಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹೊಸ ಚಾಲೆಂಜ್ ಸ್ವೀಕರಿಸಿದ್ದಾರೆ. ಅದನ್ನು ಖುದ್ದು ಮೋದಿ ಅವರಿಗೂ ಟ್ವಿಟರ್ ಮೂಲಕ ಟ್ಯಾಗ್ ಮಾಡಿದ್ದಾರೆ. @PMOIndia … Continue reading ಸಿಂಗರ್ ವಿಜಯ್ ಪ್ರಕಾಶ್ ಆರಂಭಿಸಿದ್ರು ನೂತನ ಚಾಲೆಂಜ್! ಇದರಲ್ಲಿ ನೀವೂ ಭಾಗವಹಿಸಬಹುದು..