ಚಿಕಿತ್ಸೆಗೆ ಸ್ಪಂದನೆ, ವೈದ್ಯರನ್ನು ಗುರುತಿಸುತ್ತಿದ್ದಾರೆ; ಎಸ್​ಪಿಬಿ ಪುತ್ರ ಚರಣ್​

ಇತ್ತೀಚೆಗಷ್ಟೇ ಹಿರಿಯ ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ ಕರೊನಾ ವರದಿ ನೆಗೆಟಿವ್​ ಬಂದಿದೆ ಎಂಬ ಸುದ್ದಿ ಹರಿದಾಡಿತ್ತು. ಆ ಸುದ್ದಿಯನ್ನು ಪುತ್ರ ಎಸ್​ಪಿ ಚರಣ್​ ತಳ್ಳಿಹಾಕಿ, ಅಪ್ಪನ ಸ್ಥಿತಿ ಸ್ಥಿರವಾಗಿದ್ದು, ಅವರಿಗೆ ವೆಂಟಿಲೇಟರ್​ ಸಹಾಯದ ಮೂಲಕವೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಖಚಿತ ಮಾಹಿತಿ ಒದಗಿಸಿದ್ದರು. ಇದೀಗ ಮಂಗಳವಾರದ ಸ್ಥಿತಿ ಹೇಗಿದೆ ಎಂಬುದನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಕ್ಕಳ ಮತ್ತು ಪೋಷಕರ ನಡುವಿನ ಬಾಂಧವ್ಯ ಎತ್ತಿಹಿಡಿಯುವ ‘ಪಂಚಮ’ ‘ಎಲ್ಲವೂ ಸಹಜವಾಗಿದೆ. ಮೊದಲಿಗಿಂತ ಸುಧಾರಣೆ ಕಂಡು ಬಂದಿದೆ. ಖುಷಿಯ ವಿಚಾರ … Continue reading ಚಿಕಿತ್ಸೆಗೆ ಸ್ಪಂದನೆ, ವೈದ್ಯರನ್ನು ಗುರುತಿಸುತ್ತಿದ್ದಾರೆ; ಎಸ್​ಪಿಬಿ ಪುತ್ರ ಚರಣ್​