‘ಮಗು ಕಾನೂನುಬದ್ಧವಾಗಿ ಜನಿಸಿಲ್ಲ, ದಾಖಲೆ ಸಲ್ಲಿಸಬೇಕು’: ಸಿದ್ದು ಮೂಸಾವಾಲ ಕುಟುಂಬದ ವಿರುದ್ಧ ಸರ್ಕಾರ ಪ್ರಶ್ನೆ ಎತ್ತಿರುವುದೇಕೆ?

ಚಂಡೀಗಡ: ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಸಿಧು ಮೂಸೆವಾಲಾ ಪಾಲಕರು ಗಂಡು ಮಗು ಪಡೆದ ಎರಡು ದಿನಗಳ ನಂತರ, ಅವರ ತಂದೆ ಬಲ್ಕೌರ್ ಸಿಂಗ್ ಅವರು ತಾವಿ ಸಂಕಷ್ಟಕ್ಕೆ ಸಿಲುಕಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಹಾಕಿದ್ದಾರೆ. “ತನ್ನ ಮಗು ಅಸಲಿ ಎಂದು ಸಾಬೀತುಪಡಿಸಲು ಪಂಜಾಬ್​ ಸರ್ಕಾರ ಕಿರುಕುಳ ನೀಡುತ್ತಿದೆ” ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಚುನಾವಣಾ ಆಯೋಗಕ್ಕೆ ಡಿಎಂಕೆ ದೂರು! ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೀಡಿ ಯೋ ಹಾಕಿರುವ ಬಲ್ಕೌರ್ … Continue reading ‘ಮಗು ಕಾನೂನುಬದ್ಧವಾಗಿ ಜನಿಸಿಲ್ಲ, ದಾಖಲೆ ಸಲ್ಲಿಸಬೇಕು’: ಸಿದ್ದು ಮೂಸಾವಾಲ ಕುಟುಂಬದ ವಿರುದ್ಧ ಸರ್ಕಾರ ಪ್ರಶ್ನೆ ಎತ್ತಿರುವುದೇಕೆ?