ಗಾನಕೋಗಿಲೆಯ ಸ್ಮರಣೆ: ಲತಾ ಮಂಗೇಶ್ಕರ್ ಮರೆಯಾಗಿ ಒಂದು ವರ್ಷ

‘ಏ ಮೇರೆ ವತನ್ ಕೆ ಲೋಗೋ..’ 1963 ಜನವರಿ 27. ಭಾರತ-ಚೀನಾ ಯುದ್ಧದಲ್ಲಿ ಮಡಿದ ಯೋಧರ ಗೌರವಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತದ ಕೋಗಿಲೆ, ಗಾನ ಸರಸ್ವತಿ ಲತಾ ಮಂಗೇಶ್ಕರ್ ‘ಏ ಮೇರೆ ವತನ್ ಕೆ ಲೋಗೋ..’ ಗೀತೆ ಹಾಡಿದಾಗ ಅಲ್ಲಿ ನೆರೆದಿದ್ದ ಸಮಸ್ತರ ಕಣ್ಣಲ್ಲಿ ಭಾವಧಾರೆ ಕೋಡಿಯಾಗಿ ಹರಿದಿತ್ತು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅಕ್ಷರಶಃ ಅತ್ತುಬಿಟ್ಟರು. ಪ್ರದೀಪ್ ಬರೆದ, ಸಿ. ರಾಮಚಂದ್ರ ಸಂಗೀತ ಸಂಯೋಜಿಸಿದ್ದ ‘ಏ ಮೇರೆ ವತನ್ ಕೆ … Continue reading ಗಾನಕೋಗಿಲೆಯ ಸ್ಮರಣೆ: ಲತಾ ಮಂಗೇಶ್ಕರ್ ಮರೆಯಾಗಿ ಒಂದು ವರ್ಷ