ಪದಕದತ್ತ ಮತ್ತೊಂದು ಹೆಜ್ಜೆ ಇಟ್ಟ ಸಿಂಧು; ವರ್ಲ್ಡ್​ ನಂ.5 ವಿರುದ್ಧ ಗೆಲುವು

ಟೋಕಿಯೋ : ಭಾರತದ ಬ್ಯಾಡ್ಮಿಂಟನ್ ಚ್ಯಾಂಪಿಯನ್ ಪಿ.ವಿ.ಸಿಂಧು ಇಂದು ವುಮೆನ್ಸ್​ ಸಿಂಗಲ್ಸ್​ ಕ್ವಾರ್ಟರ್​ ಫೈನಲ್ಸ್​ ಪಂದ್ಯದಲ್ಲಿ, ವರ್ಲ್ಡ್​ ನಂ.5 ಆಗಿರುವ ಜಪಾನಿನ ಅಕಾನೆ ಯಮಗುಚಿ ವಿರುದ್ಧ, ಗೆಲುವು ಸಾಧಿಸಿದರು. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್​ನ ಸೆಮಿಫೈನಲ್ಸ್​ಗೆ ಪ್ರವೇಶಿಸಿರುವ ಸಿಂಧು, ಚಿನ್ನದ ಪದಕದತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ 26 ವರ್ಷ ವಯಸ್ಸಿನ ಪುಸರ್ಲ ವೆಂಕಟ ಸಿಂಧು, 56 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಉತ್ತಮ ಆಟಗಾರಿಕೆ ಪ್ರದರ್ಶಿಸಿದರು. ಟೋಕಿಯೋದ ಮುಸಾಶೀನೋ ಫಾರೆಸ್ಟ್ ಪ್ಲಾಜಾದಲ್ಲಿ … Continue reading ಪದಕದತ್ತ ಮತ್ತೊಂದು ಹೆಜ್ಜೆ ಇಟ್ಟ ಸಿಂಧು; ವರ್ಲ್ಡ್​ ನಂ.5 ವಿರುದ್ಧ ಗೆಲುವು