‘ಕಂಬ್ಳಿಹುಳ’ ಸಿನಿಮಾ ನೋಡಿ ಪ್ರೇಕ್ಷಕರಿಗೆ ಹೊಸ ಆಫರ್ ಕೊಟ್ಟ ‘ಸಿಂಪಲ್’ ಸುನಿ

ಬೆಂಗಳೂರು: ಕಳೆದ ಶುಕ್ರವಾರ ‘ಬನಾರಸ್​’ ಜತೆಗೆ ಬಿಡುಡೆಯಾದ ಇನ್ನೊಂದು ಚಿತ್ರ ‘ಕಂಬ್ಳಿಹುಳ’. ಮಲೆನಾಡ ಪ್ರತಿಭೆಗಳು ಕಟ್ಟಿಕೊಟ್ಟಿರುವ ಈ ಚಿತ್ರಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಲೆನಾಡಿನ ಪ್ರೇಮಕಥೆಯೊಂದನ್ನು ತೆರೆಯ ಮೇಲೆ ಕಟ್ಟಿಕೊಟ್ಟಿರುವ ಹೊಸ ನಿರ್ದೇಶಕ ನವನ್​ ಶ್ರೀನಿವಾಸ್​ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೊಸ ಚಿತ್ರದಲ್ಲಿ ಮಾಸ್ಟರ್​ ಚೆಫ್​ ಆದ ಅನುಷ್ಕಾ ಶೆಟ್ಟಿ … ಈ ಚಿತ್ರವನ್ನು ಮೆಚ್ಚಿಕೊಂಡಿರುವವರ ಸಾಲಿಗೆ ನಿರ್ದೇಶಕ ಸಿಂಪಲ್​ ಸುನಿ ಸಹ ಸೇರಿದ್ದಾರೆ. ಅವರು ಚಿತ್ರವನ್ನು ಮೆಚ್ಚಿರುವುದಷ್ಟೇ ಅಲ್ಲ, ಪ್ರೇಕ್ಷಕರಿಗೆ ಹೊಸ ಆಫರ್​ … Continue reading ‘ಕಂಬ್ಳಿಹುಳ’ ಸಿನಿಮಾ ನೋಡಿ ಪ್ರೇಕ್ಷಕರಿಗೆ ಹೊಸ ಆಫರ್ ಕೊಟ್ಟ ‘ಸಿಂಪಲ್’ ಸುನಿ