ಮಳೆಗಾಲದಲ್ಲಿ ಗಂಟಲು ನೋವಿನಿಂದ ಬಳಲುತ್ತಿದ್ದೀರಾ; ಇಲ್ಲಿದೆ ಕ್ಷಣಾರ್ಧದಲ್ಲೇ ಮಾಯಗೊಳಿಸುವ ಮನೆಮದ್ದು

ಮಳೆಗಾಲವು ತಂಪು ತರುವುದರ ಜತೆಗೆ ಅನೇಕ ಸೋಂಕುಗಳಿಂದ ರೋಗ ಹರಡುತ್ತದೆ. ಆರೋಗ್ಯದ ಕಡೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿರುತ್ತದೆ. ಮಳೆ ಬಂದರೆ ಜನರಿಗೆ ಗಂಟಲು ನೋವು, ಅಲರ್ಜಿ, ಗಂಟಲಿನಲ್ಲಿ ನುಂಗಲು ತೊಂದರೆ, ಕೆಮ್ಮು, ಕೆಲವೊಮ್ಮೆ ಜ್ವರ ಬರುವುದು ಸಾಮಾನ್ಯವಾಗಿದೆ. ಹವಾಮಾನದ ಏರಿಳಿತಗಳು ಮತ್ತು ಮಾನ್ಸೂನ್ ಸಮಯದಲ್ಲಿ ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ಹರಡುವಿಕೆಯು ಗಂಟಲು ನೋವನ್ನು ಸಾಮಾನ್ಯ ಕಾಯಿಲೆಯಾಗಿ ಮಾಡುತ್ತದೆ. ಇದರಿಂದ ಪಾರಾಗಳು ಕಡಿಮೆ ಸಮಯದಲ್ಲಿ ಕಂಡುಕೊಳ್ಳಬಹುದಾದ ಪರಿಹಾರದ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಇದನ್ನು ಓದಿ: ಹೊಳೆಯುವ … Continue reading ಮಳೆಗಾಲದಲ್ಲಿ ಗಂಟಲು ನೋವಿನಿಂದ ಬಳಲುತ್ತಿದ್ದೀರಾ; ಇಲ್ಲಿದೆ ಕ್ಷಣಾರ್ಧದಲ್ಲೇ ಮಾಯಗೊಳಿಸುವ ಮನೆಮದ್ದು