ನಿಷೇಧಿತ ಉಗ್ರ ಸಂಘಟನೆ ‘ಸಿಮಿ’ ರಾಜ್ಯದಲ್ಲಿ ಆ್ಯಕ್ಟಿವ್​!

ಬೆಂಗಳೂರು: ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ ನಿಷೇಧಿತ ಸಿಮಿ ಸಂಘಟನೆ ಸಕ್ರಿಯವಾಗಿರುವ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಕೆ ಮಾಡಿದ್ದು ಸಿಮಿ ಸಂಘಟನೆ ಮೇಲೆ ನಿಷೇಧ ತೆರವು ಸಂಬಂಧ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿತ್ತು ಸಿಮಿ‌ ಸಂಘಟನೆಯನ್ನ 2001 ರಲ್ಲಿ ಬ್ಯಾನ್ ಮಾಡಲಾಗಿತ್ತು. ಸಿಮಿ ಸಂಘಟನೆ ಈಗಲೂ ಕರ್ನಾಟಕ, ಬಿಹಾರ್ ಸೇರಿ ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿದೆ. ರತದಲ್ಲಿ ಇಸ್ಲಾಂ ಆಧಾರಿತ ಶರಿಯಾ ಕಾನೂನನ್ನು … Continue reading ನಿಷೇಧಿತ ಉಗ್ರ ಸಂಘಟನೆ ‘ಸಿಮಿ’ ರಾಜ್ಯದಲ್ಲಿ ಆ್ಯಕ್ಟಿವ್​!