ಬೆಳ್ಳಿ ಗೆದ್ದ ಭವೀನಾ ಪಟೇಲ್​​ಗೆ ತೆಂಡೂಲ್ಕರನ್ನು ಭೇಟಿಯಾಗುವಾಸೆ!

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಟೇಬಲ್​ ಟೆನ್ನಿಸ್​ ಆಟದಲ್ಲಿ ಬೆಳ್ಳಿ ಪದಕವನ್ನು ಗಳಿಸಿರುವ ಭವೀನಾ ಬೇನ್ ಪಟೇಲ್​ ಅವರು ಗೆಲುವಿನ ಸಂತಸದಲ್ಲಿದ್ದಾರೆ. ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. 2016 ರ ರಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಶಾಟ್​ಪುಟ್​ನಲ್ಲಿ ಭಾರತಕ್ಕೆ ರಜತ ಪದಕ ಗೆದ್ದಿದ್ದ ದೀಪಾ ಮಲಿಕ್​ ಅವರು, ಮತ್ತೊಬ್ಬ ಆಟಗಾರ್ತಿ ವೀಲ್​ ಚೇರ್​ ಮೇಲೆ ಆಡಿ ಪದಕ ಗಳಿಸಿರುವುದು ಶ್ಲಾಘನೀಯ ಎಂದಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ … Continue reading ಬೆಳ್ಳಿ ಗೆದ್ದ ಭವೀನಾ ಪಟೇಲ್​​ಗೆ ತೆಂಡೂಲ್ಕರನ್ನು ಭೇಟಿಯಾಗುವಾಸೆ!