‘ಬೂಸ್ಟರ್ ಡೋಸ್ ತೆಗೆದುಕೊಳ್ಳುವವರಿಲ್ಲ, ನಾನೂ ಕೋವಿಡ್​ನಿಂದ ಬೇಸತ್ತಿದ್ದೇನೆ’ ಎಂದ ಎಸ್​ಐಐ ಮುಖ್ಯಸ್ಥ…

ನವದೆಹಲಿ: ‘ಕೋವಿಡ್​ ಮತ್ತು ವ್ಯಾಕ್ಸೀನ್​ಗಳಿಂದ ಜನ ಬೇಸತ್ತು ಹೋಗಿದ್ದಾರೆ’ ಎಂದು ಎಸ್​ಐಐ (ಸೀರಮ್ ಇನ್ಸ್ಟಿಟ್ಯೂಟ್​ ಆಫ್​ ಇಂಡಿಯಾ) ಮುಖ್ಯಸ್ಥ ಆದರ್​ ಪೂನಾವಾಲಾ ಇಂದು (ಅ.21) ಹೇಳಿದ್ದಾರೆ. ‘ಕಳೆದ ಡಿಸೆಂಬರ್​ನಲ್ಲಿ ಲಭ್ಯವಿದ್ದ ಸುಮಾರು 100 ಮಿಲಿಯನ್ ಡೋಸ್​ಗಳು ವಾಯ್ದೆ ಮೀರಿವೆ. 2021 ಡಿಸೆಂಬರ್​ನಲ್ಲೇ ನಾವು ಕೋವಿಶೀಲ್ಡ್ ಲಸಿಕೆ ಉತ್ಪಾದನೆಯನ್ನು ನಿಲ್ಲಿಸಿದ್ದೇವೆ. ಈಗ ಕೋವೊವ್ಯಾಕ್ಸ್​ ಅನ್ನು ಎರಡು ವಾರಗಳಲ್ಲಿ ಬಿಡುಗಡೆ ಮಾಡಲಾಗುವುದು. ಡಬ್ಯೂ.ಎಚ್​.ಒ ಮತ್ತು ಭಾರತ ಸರ್ಕಾರ ಅನುಮತಿ ನೀಡಿದರೆ ಲಸಿಕೆ ಹಾಗೂ ಬೂಸ್ಟರ್​ ಡೋಸ್​ ನ ಮಿಶ್ರಣ ಮಾಡಲಾಗುವುದು’ … Continue reading ‘ಬೂಸ್ಟರ್ ಡೋಸ್ ತೆಗೆದುಕೊಳ್ಳುವವರಿಲ್ಲ, ನಾನೂ ಕೋವಿಡ್​ನಿಂದ ಬೇಸತ್ತಿದ್ದೇನೆ’ ಎಂದ ಎಸ್​ಐಐ ಮುಖ್ಯಸ್ಥ…