ತಮ್ಮ ಸಾಮಾಜಿಕ ಜಾಲತಾಣವನ್ನು ಮಹಿಳಾ ಸಾಧಕಿಯರಿಗೆ ಬಿಟ್ಟು ಹೊರಬಂದ ಪ್ರಧಾನಿ ಮೋದಿ: ಹೋಗುವ ಮುನ್ನ ಒಂದು ಸಂದೇಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದ ಭಾನುವಾರ ಬಂದೇ ಬಿಟ್ಟಿದೆ. ತಾವು ಹೇಳಿದಂತೆಯೇ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಿಂದ ಪ್ರಧಾನಿ ಲಾಗ್​ ಔಟ್​ ಆಗಿದ್ದು, ಅದಕ್ಕೂ ಮುನ್ನಾ ಜನತೆಗೆ ಪ್ರಧಾನಿ ಸಂದೇಶವನ್ನು ಹೇಳಿದ್ದಾರೆ. ನನ್ನ ಜಾಲತಾಣ ಖಾತೆಗಳನ್ನು ಏಳು ಮಹಿಳಾ ಸಾಧಕಿಯರಿಗೆ ನೀಡಿದ್ದೇನೆ. ಅಂತಾರಾಷ್ಟ್ರೀಯ ಮಹಿಳಾ ದಿನ ಹಿನ್ನೆಲೆಯಲ್ಲಿ ಸಾಧಕಿಯರಿಂದು ತಮ್ಮ ಜೀವನ ಪಯಣದ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ. ಪ್ರಧಾನಿ ಮೋದಿ ಮಾಡಿದ ಟ್ವೀಟ್​ ಸಾರ ಹೀಗಿದೆ… ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಶುಭಕೋರುತ್ತೇನೆ. … Continue reading ತಮ್ಮ ಸಾಮಾಜಿಕ ಜಾಲತಾಣವನ್ನು ಮಹಿಳಾ ಸಾಧಕಿಯರಿಗೆ ಬಿಟ್ಟು ಹೊರಬಂದ ಪ್ರಧಾನಿ ಮೋದಿ: ಹೋಗುವ ಮುನ್ನ ಒಂದು ಸಂದೇಶ