ನೀವು ಹೇಳಿದ ಎಲ್ಲ ಷರತ್ತುಗಳಿಗೂ ನಾನು ಒಪ್ಪುತ್ತೇನೆ! ವಧುವಿಗೆ ಚೆಕ್​ಮೇಟ್​ ಇಟ್ಟ ವರನ ಸ್ನೇಹಿತರು

ಚೆನ್ನೈ: ಮದುವೆ ಆದಮೇಲೆ ನೀನು ಸಿಗೋದಿಲ್ಲ ಕಣಯ್ಯಾ…ಎಂಬ ಮಾತನ್ನು ಮದುವೆಯಾಗುವ ಹುಡುಗರಿಗೆ ಆತನ ಸ್ನೇಹಿತರು ಹೇಳುವುದನ್ನು ನೀವು ಕೇಳಿಯೇ ಇರುತ್ತೀರಿ. ಅದು ನಿಜ ಕೂಡ. ಏಕೆಂದರೆ, ಮದುವೆಯಾದ ಬಳಿಕ ಜವಾಬ್ದಾರಿ ಹೆಚ್ಚಾಗುತ್ತದೆ. ಅಲ್ಲದೆ, ಕುಟುಂಬಕ್ಕೆ ವಿಶೇಷ ಸಮಯ ನೀಡಬೇಕಾಗುತ್ತದೆ. ಕೆಲವೊಂದಕ್ಕೆ ಆಕ್ಷೇಪಗಳು ವ್ಯಕ್ತವಾಗುತ್ತವೆ. ಹೀಗಾಗಿ ಮದುವೆಯಾದ ಯುವಕರು ಈ ಹಿಂದಿನಂತೆ ಫ್ರೆಂಡ್ಸ್​ ಜತೆ ಇರಲು ಸಾಧ್ಯವಾಗುವುದಿಲ್ಲ. ಆದರೆ, ಇಲ್ಲೊಂದು ಸ್ನೇಹ ಬಳಗ ಮುಂಜಾಗ್ರತೆ ವಹಿಸಿ, ಒಪ್ಪಂದವೊಂದನ್ನು ಮಾಡಿಕೊಂಡಿದೆ. ಮದುವೆಯ ದಿನ ವಧು ಒಪ್ಪಂದ ಪತ್ರಕ್ಕೆ ಸಹಿ ಹಾಕುವ … Continue reading ನೀವು ಹೇಳಿದ ಎಲ್ಲ ಷರತ್ತುಗಳಿಗೂ ನಾನು ಒಪ್ಪುತ್ತೇನೆ! ವಧುವಿಗೆ ಚೆಕ್​ಮೇಟ್​ ಇಟ್ಟ ವರನ ಸ್ನೇಹಿತರು