ಚಾರ್ಲ್ಸ್ ಡಿಕನ್ಸ್ ಕಥೆಗೆ ದೃಶ್ಯರೂಪ; ‘ಸಿಗ್ನಲ್‌ ಮ್ಯಾನ್ 1971’ ಸದ್ಯದಲ್ಲೇ ತೆರೆಗೆ

ಬೆಂಗಳೂರು: ಇಂಗ್ಲೀಷ್ ಲೇಖಕ ಚಾರ್ಲ್ಸ್ ಡಿಕನ್ಸ್ ಅವರ ‘ಸಿಗ್ನಲ್ ಮ್ಯಾನ್’ ಕಥೆಯಿಂದ ಸ್ಫೂರ್ತಿ ಪಡೆದು ಕನ್ನಡದಲ್ಲಿ ಸದ್ದಿಲ್ಲದೆ ಒಂದು ಚಿತ್ರ ತಯಾರಾಗಿದೆ. ಅದೇ ‘ಸಿಗ್ನಲ್‌ ಮ್ಯಾನ್ 1971’. ಈ ಚಿತ್ರವು 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಏಷ್ಯನ್ ಚಿತ್ರಗಳ ವಿಭಾಗಕ್ಕೆ ಈ ಚಿತ್ರ ಆಯ್ಕೆಯಾಗಿದ್ದು, ಈಗಾಗಲೇ ಒಂದು ಪ್ರದರ್ಶನ ಕಂಡಿದೆ. ಇನ್ನೊಂದು ಪ್ರದರ್ಶನ ನಾಳೆ (ಮಾರ್ಚ್​ 29) ಪ್ರದರ್ಶನ ಕಾಣಲಿದೆ. ಇದನ್ನೂ ಓದಿ: ವಿಷ್ಣುವರ್ಧನ್​ ಅಭಿಮಾನಿಯಾದ ಪ್ರಜ್ವಲ್​ … ‘ವೀರಂ’ ಟೀಸರ್​ ಬಿಡುಗಡೆ ಈ ಹಿಂದೆ ಹಲವು ರಾಜ್ಯ … Continue reading ಚಾರ್ಲ್ಸ್ ಡಿಕನ್ಸ್ ಕಥೆಗೆ ದೃಶ್ಯರೂಪ; ‘ಸಿಗ್ನಲ್‌ ಮ್ಯಾನ್ 1971’ ಸದ್ಯದಲ್ಲೇ ತೆರೆಗೆ