ಈ ಸಲದ ಹಿಂದಿ ಬಿಗ್​ಬಾಸ್​ಗೆ ಸಲ್ಮಾನ್​ ಜತೆ ಇನ್ನೊಬ್ಬ ನಿರೂಪಕ

ಮುಂಬೈ: ಹಿಂದಿ ಬಿಗ್​ಬಾಸ್​ಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್​ ಮೊದಲ ವಾರದಲ್ಲಿ ಸಲ್ಮಾನ್ ಖಾನ್​ ಮತ್ತೆ ನಿರೂಪಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಲಾಕ್​ಡೌನ್​ ಅನ್ನೇ ಥೀಮ್ ಆಗಿಸಿಕೊಂಡಿರುವ ಈ ಸಲದ ಬಿಗ್​ಬಾಸ್ ಸೀಸನ್ 14, ಹೊಸ ಹೊಸ ನಿಮಯಮಗಳನ್ನು ಈ ಸಲದ ಶೋದಲ್ಲಿ ಅಳವವಡಿಸಿಕೊಂಡಿದೆ. ಸ್ಪರ್ಧಿಗೂ ಇದು ಹೊಸ ಅನುಭವದ ಜತೆಗೆ ನೋಡುಗರಿಗೂ ಮನರಂಜನೆಯ ಬಾಡೂಟವನ್ನೇ ಬಡಿಸಲಿದೆ. ಇದನ್ನೂ ಓದಿ: ರಾಗಿಣಿ, ರಾಹುಲ್‌ಗೆ ಜೈಲಿನಲ್ಲೀಗ ಸಹಕೈದಿಗಳದ್ದೇ ಭಯ! ಇದೀಗ ಇದೇ ಬಿಗ್​ಬಾಸ್​ ಕುರಿತ ಇನ್ನೊಂದು ಸುದ್ದಿ ಸದ್ಯ ಸದ್ದು ಮಾಡುತ್ತಿದೆ. ಅದೇನೆಂದರೆ, ಈ … Continue reading ಈ ಸಲದ ಹಿಂದಿ ಬಿಗ್​ಬಾಸ್​ಗೆ ಸಲ್ಮಾನ್​ ಜತೆ ಇನ್ನೊಬ್ಬ ನಿರೂಪಕ