ಮಾಮ ಮಾಮ ಎನ್ನುತ್ತಿದ್ದ: ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡಷ್ಟು ನೋವಾಗುತ್ತಿದೆ

| ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಡಾ. ರಾಜಕುಮಾರ್ ಅವರಿಗೆ ನನ್ನ ಕಂಡರೆ ಎಲ್ಲಿಲ್ಲದ ಅಕ್ಕರೆ, ಯಾವಾಗಲೂ ನಮ್ಮ ಕಾಡಿನವರು ಎಂದೇ ಕರೆಯುತ್ತಿದ್ದರು. ಅವರೊಂದಿಗಿನ ಒಡನಾಟ ಅವರ ಇಡೀ ಕುಟುಂಬದೊಂದಿಗೆ ಈಗಲೂ ಮುಂದುವರಿದಿದೆ. ಅದರಲ್ಲೂ ಚಿಕ್ಕ ವಯಸ್ಸಿನಿಂದ ನೋಡುತ್ತಿದ್ದ ಪುನೀತ್ ರಾಜಕುಮಾರ್, ಯಾವಾಗ ಸಿಕ್ಕರೂ ಕಾಲಿಗೆ ಬಿದ್ದು ‘ಮಾಮ, ಮಾಮ’ ಎಂದೇ ಕರೆಯುತ್ತಿದ್ದರು. ಹಿರಿಯರಿಗೆ ಗೌರವ ನೀಡುವುದು, ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಬೆರೆಯುವುದನ್ನು ಅವರ ತಂದೆ ರಾಜಕುಮಾರ್ ಅವರಿಂದ ರೂಢಿಸಿಕೊಂಡು ಬಂದಿದ್ದರು. ರಾಜಕುಮಾರ್ ಅವರಲ್ಲಿದ್ದ ಅನೇಕ ಗುಣಗಳನ್ನು ಪುನೀತ್ … Continue reading ಮಾಮ ಮಾಮ ಎನ್ನುತ್ತಿದ್ದ: ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡಷ್ಟು ನೋವಾಗುತ್ತಿದೆ