‘ಮಹಾನಾಯಕ’ ಯಾರೆಂದು ಗೊತ್ತಿಲ್ಲ; ಗೊತ್ತಿದ್ರೆ ಹೇಳಿ!

ಬೆಂಗಳೂರು: ಸಿಡಿ ಪ್ರಕರಣದಲ್ಲಿ ತಗುಲಿಕೊಂಡಿರುವ ರಮೇಶ್ ಜಾರಕಿಹೊಳಿ ಪ್ರಸ್ತಾಪಿಸಿದ ‘ಮಹಾನಾಯಕ’ ಯಾರೆಂದು ತಮಗೆ ಗೊತ್ತಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ‌. ಕಾಂಗ್ರೆಸ್ ‌ನಲ್ಲಿ‌ ಬಹಳಷ್ಟು ನಾಯಕರಿದ್ದಾರೆ, ಮಹಾ ನಾಯಕಿಯರೂ ಇದ್ದಾರೆ. ಆದರೆ ಅವರು (ರಮೇಶ್ ಜಾರಕಿಹೊಳಿ) ಹೇಳಿದ ಮಹಾನಾಯಕ ಯಾರೆಂದು ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ಹೇಳಿ ಎಂದು ಸಿದ್ದರಾಮಯ್ಯ ಪತ್ರಕರ್ತರ ಕಾಲೆಳೆದರು. ಇದನ್ನೂ ಓದಿರಿ: VIDEO| ಹಿಟ್ನಾಳ್ ಟೋಲ್​ನಲ್ಲಿ ಸರ್ಕಾರಿ ಅಧಿಕಾರಿಯನ್ನು ಹಿಗ್ಗಾಮುಗ್ಗ ಥಳಿಸಿದ ಪುಂಡರ ಗುಂಪು..! ಮಹಾನಾಯಕ ಯಾರೆಂದು ಗೊತ್ತಿದ್ದರೆ, ಶಾಕಿಂಗ್ … Continue reading ‘ಮಹಾನಾಯಕ’ ಯಾರೆಂದು ಗೊತ್ತಿಲ್ಲ; ಗೊತ್ತಿದ್ರೆ ಹೇಳಿ!