ಸಿದ್ದರಾಮಯ್ಯರನ್ನ ಮಾಜಿ ಸಿಎಂ ಅನ್ನಲ್ಲ, ಅವರು ಭಾವಿ ಮುಖ್ಯಮಂತ್ರಿ ಎಂದ ಶಾಸಕ

ಮೈಸೂರು: ಸಿದ್ದರಾಮಯ್ಯರೇ ಮುಂದಿನ ಸಿಎಂ ಎಂಬ ಕೂಗು ಶಾಸಕ ಜಮೀರ್​ ಅಹ್ಮದ್​ರ ಬಾಯಲ್ಲಿ ಮತ್ತೊಮ್ಮೆ ಹೊರಹೊಮ್ಮಿದೆ. ಹುಣಸೂರಿನಲ್ಲಿ ಶುಕ್ರವಾರ ಕಾಂಗ್ರೆಸ್ ಜನಾಧಿಕಾರ ಸಮಾವೇಶದಲ್ಲಿ ಭಾಷಣ ಆರಂಭಿಸುತ್ತಲೇ ಜಮೀರ್​, ಸಿದ್ದರಾಮಯ್ಯ ಅವರನ್ನು ‘ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ’ ಎಂದರು. ‘ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಎಂದು ಹೇಳೋಕೆ ಮನಸಾಗುತ್ತಿಲ್ಲ. ಹೀಗಾಗಿ ಅವರನ್ನು ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುತ್ತೇನೆ’ ಎಂದರು. ಇದನ್ನೂ ಓದಿರಿ ರಾಮ ಮಂದಿರವಲ್ಲ, ಅದು ಆರ್​ಎಸ್ಎಸ್ ಮಂದಿರ: ವಿವಾದದ ಕಿಡಿ ಹೊತ್ತಿಸಿದ ಪಿಎಫ್​ಐ ಮುಖಂಡ ‘ರಾಜ್ಯದ ಭಾವಿ ಮುಖ್ಯಮಂತ್ರಿ … Continue reading ಸಿದ್ದರಾಮಯ್ಯರನ್ನ ಮಾಜಿ ಸಿಎಂ ಅನ್ನಲ್ಲ, ಅವರು ಭಾವಿ ಮುಖ್ಯಮಂತ್ರಿ ಎಂದ ಶಾಸಕ