ಬಿಹಾರದಲ್ಲಿ ಮುರಿದು ಬೀಳುತ್ತಾ ನಿತೀಶ್​ ಸರ್ಕಾರ? ಜೆಡಿಯುನ 17 ಶಾಸಕರು ಆರ್​ಜೆಡಿಗೆ ಬರಲು ಸಿದ್ಧರಿದ್ದಾರೆ ಎಂದ ನಾಯಕ

ಪಟನಾ: ಬಿಹಾರದಲ್ಲಿ ನಿತೀಶ್​ ಕುಮಾರ್​ ಅವರ ಜೆಡಿಯು ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚಿಸಿ ಕೆಲವೇ ತಿಂಗಳುಗಳಾಗಿದೆ. ಅದಾಗಲೇ ಸರ್ಕಾರ ಬೀಳಿಸುವ ಯೋಚನೆಯನ್ನು ವಿರೋಧ ಪಕ್ಷದವರು ಮಾಡಲಾರಂಭಿಸಿದ್ದಾರೆ. ಜೆಡಿಯುನ 17 ಶಾಸಕರು ಆರ್​ಜೆಡಿಗತೆ ಬರಲು ಸಿದ್ಧರಿದ್ದಾರೆ ಎಂದು ಆರ್​ಜೆಡಿ ನಾಯಕರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಅಮ್ಮನನ್ನು ಕೊಂದು, ಅಂಗಳದಲ್ಲಿ ಬೆಂಕಿ ಹಚ್ಚಿ ಮಂತ್ರ ಪಠಿಸಿದ ಮಗ! ಕೊಲೆಗೆ ಕಾರಣ ಕೇಳಿ ಶಾಕ್​ ಆದ ಸಹೋದರಿ ಜೆಡಿಯುನ 17 ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ. ಆದರೆ ಅದನ್ನು … Continue reading ಬಿಹಾರದಲ್ಲಿ ಮುರಿದು ಬೀಳುತ್ತಾ ನಿತೀಶ್​ ಸರ್ಕಾರ? ಜೆಡಿಯುನ 17 ಶಾಸಕರು ಆರ್​ಜೆಡಿಗೆ ಬರಲು ಸಿದ್ಧರಿದ್ದಾರೆ ಎಂದ ನಾಯಕ