VIDEO: ಸಿಕ್ಕಿ ರೆಡ್ಡಿ ಹುಟ್ಟುಹಬ್ಬಕ್ಕೆ ಸಿಕ್ಕ ಸರ್‌ಪ್ರೈಸ್ ಗಿಫ್ಟ್ ಏನು ಗೊತ್ತೇ..?

ಬೆಂಗಳೂರು: ಕಳೆದ ವಾರವಷ್ಟೇ ಕೇವಲ 2 ದಿನಗಳ ಅಂತರದಲ್ಲಿ ಕೋವಿಡ್-19 ಜಯಿಸಿರುವ ಸಿಕ್ಕಿ ರೆಡ್ಡಿ ಮಂಗಳವಾರ 27ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಹುಟ್ಟುಹಬ್ಬದ ಸಂಭ್ರಮದಿಂದ ಸಿಕ್ಕಿ ರೆಡ್ಡಿ ದೂರವೇ ಉಳಿದರೂ ಅವರಿಗೆ ಸರ್‌ಪ್ರೈಸ್‌ವೊಂದು ಕಾದಿತ್ತು. ಸಿಕ್ಕಿ ಸ್ನೇಹಿತೆಯೊಬ್ಬರು, ಅವರ ಕುಟುಂಬ ಸದಸ್ಯರಿಂದ ಹಿಡಿದು ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರತಿಯೊಬ್ಬರಿಂದಲೂ ಹುಟ್ಟುಹಬ್ಬದ ಶುಭಾಶಯ ಹೇಳಿಸಿ ವಿಡಿಯೋ ಮಾಡಿದ್ದಾರೆ. ಸುಮಾರು 3 ನಿಮಿಷ 23 ಸೆಕೆಂಡ್‌ಗಳ ಕಾಲ ಇರುವ ಈ ವಿಡಿಯೋವನ್ನು ಸ್ವತಃ ಸಿಕ್ಕಿ ರೆಡ್ಡಿ ಅವರೇ ತಮ್ಮ … Continue reading VIDEO: ಸಿಕ್ಕಿ ರೆಡ್ಡಿ ಹುಟ್ಟುಹಬ್ಬಕ್ಕೆ ಸಿಕ್ಕ ಸರ್‌ಪ್ರೈಸ್ ಗಿಫ್ಟ್ ಏನು ಗೊತ್ತೇ..?