ದೊಡ್ಡ ಮನೆ ಹುಡುಗನನ್ನು ಮದುವೆಯಾದ ಶುಭ್ರ ಅಯ್ಯಪ್ಪ

ಬೆಂಗಳೂರು: ‘ವಜ್ರಕಾಯ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಶುಭ್ರ ಅಯ್ಯಪ್ಪ. ಆ ನಂತರ ಕನ್ನಡದಲ್ಲಿ ನಟಿಸಿದ್ದು ಕಡಿಮೆಯೇ. ಅದಾದ ಮೇಲೆ ಕಳೆದ ತಿಂಗಳು ಅವರ ಒಂದು ಸಿನಿಮಾ ಬಿಡಗಡೆಯಾಗಿತ್ತು. ಅದೇ ‘ತಿಮ್ಮಯ್ಯ ಅಂಡ್​ ತಿಮ್ಮಯ್ಯ’. ಈ ಚಿತ್ರದಲ್ಲಿ ದಿಗಂತ್​ಗೆ ನಾಯಕಿಯಾಗಿದ್ದ ಶುಭ್ರ, ಈಗ ಸಪ್ತಪದಿ ತುಳಿದಿದ್ದಾರೆ. ಇದನ್ನೂ ಓದಿ: ಬಾಬುಗೆ ಕೋರ್ಟ್​ನಲ್ಲಿ ಜಯ; ‘ಸ್ವಾತಿಮುತ್ತಿನ ಮಳೆ ಹನಿಯೇ’ ಶೀರ್ಷಿಕೆಯನ್ನು ರಮ್ಯಾ ಬಳಸುವಂತಿಲ್ಲ! ಕೊಡಗಿನ ಶುಭ್ರ ಅಯ್ಯಪ್ಪ ವೈವಾಹಿಕ ಜೀವನಕ್ಕೆ ಸದ್ದಿಲ್ಲದೆ ಕಾಲಿಡುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಕೇಳಿ … Continue reading ದೊಡ್ಡ ಮನೆ ಹುಡುಗನನ್ನು ಮದುವೆಯಾದ ಶುಭ್ರ ಅಯ್ಯಪ್ಪ