IPL 2024: ಮುಂಬೈ ಇಂಡಿಯನ್ಸ್​ಗೆ ಹಾರಿದ ಪಾಂಡ್ಯ; ಗುಜರಾತ್​ ಟೈಟನ್ಸ್​ ನಾಯಕನಾಗಿ ಶುಭಮನ್ ಗಿಲ್!

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ಕ್ಕೆ ಸಕಲ ತಯಾರಿಗಳು ಈಗಾಗಲೇ ಪ್ರಾರಂಭಗೊಂಡಿದ್ದು, ಆವೃತ್ತಿಗೂ ಮುನ್ನವೇ ಕ್ರಿಕೆಟ್​ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಇದನ್ನೂ ಓದಿ: ಇಂದು ಭಾರತ- ಆಸೀಸ್ ಎದುರು 3ನೇ ಟಿ20 ಪಂದ್ಯ: ಒತ್ತಡದಲ್ಲಿ ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ, ಯಾರಿಗೆ ಸಹಕರಿಸಲಿದೆ ಪಿಚ್ ಸತತ ಎರಡು ವರ್ಷಗಳ ಕಾಲ ಕ್ಯಾಪ್ಟನ್ ಆಗಿ ಗುಜರಾತ್​ ಟೈಟನ್ಸ್ ತಂಡವನ್ನು ಮುನ್ನಡೆಸಿಕೊಂಡು​ ಬಂದಿದ್ದ ಹಾರ್ದಿಕ್​ ಪಾಂಡ್ಯ, ಒಂದು ಬಾರಿ ಐಪಿಎಲ್​ ಟ್ರೋಫಿ, ಒಮ್ಮೆ ರನರ್​ ಅಪ್​ ಸ್ಥಾನವನ್ನು ನಾಯಕನಾಗಿ … Continue reading IPL 2024: ಮುಂಬೈ ಇಂಡಿಯನ್ಸ್​ಗೆ ಹಾರಿದ ಪಾಂಡ್ಯ; ಗುಜರಾತ್​ ಟೈಟನ್ಸ್​ ನಾಯಕನಾಗಿ ಶುಭಮನ್ ಗಿಲ್!