ಶ್ರುತಿ ಹಾಸನ್ ಬೆನ್ನ ಮೇಲೆ ಟ್ಯಾಟೂ…ಅರ್ಥವೇನು? ಎಂದು ಕೇಳಿದ ಫ್ಯಾನ್ಸ್​

ಚೆನ್ನೈ: ನಟಿ ಶ್ರುತಿ ಹಾಸನ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಬೆನ್ನ ಮೇಲೆ ತ್ರಿಶೂಲ ಹಚ್ಚೆ ಹಾಕಿಸಿಕೊಂಡಿದ್ದು, ತಮಿಳಿನಲ್ಲಿ ಬರೆದಿರುವ ಟ್ಯಾಟೂ ಫೋಟೋ ಮೂಲಕವಾಗಿ ಸುದ್ದಿಯಲ್ಲಿದ್ದಾರೆ. ಈ ಟ್ಯಾಟೂ ನೋಡಿದ ಫ್ಯಾನ್ಸ್​​ ಇದರ ಅರ್ಥವೇನು ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. ತನ್ನ ಬಾಯ್ ಫ್ರೆಂಡ್ ಜತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ, ಅವರು ಹಾಟ್​​ ಫೋಟೋಶೂಟ್​​ ಜತೆಗೆ ತಮ್ಮ ಬೆನ್ನ ಮೇಲೆ ಇರುವ ಟ್ಯಾಟೂದ ಚಿತ್ರಗಳನ್ನು … Continue reading ಶ್ರುತಿ ಹಾಸನ್ ಬೆನ್ನ ಮೇಲೆ ಟ್ಯಾಟೂ…ಅರ್ಥವೇನು? ಎಂದು ಕೇಳಿದ ಫ್ಯಾನ್ಸ್​