ಚಿರಂಜೀವಿ ಜತೆ ಶ್ರುತಿ; ಭೋಲಾ ಶಂಕರ್​ಗೆ ನಾಯಕಿ

ಶ್ರುತಿ ಹಾಸನ್​ಗೆ ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆಯಾ? ಇಂಥದ್ದೊಂದು ಪ್ರಶ್ನೆ ಬರುವುದಕ್ಕೆ ಮುಖ್ಯ ಕಾರಣ, ಶ್ರುತಿ ತಮಗಿಂತ ದುಪ್ಪಟ್ಟು ವಯಸ್ಸಿನ ನಾಯಕರ ಜತೆಗೆ ನಾಯಕಿಯಾಗಿ ಅಭಿನಯಿಸುತ್ತಿರುವುದು. ಈಗಾಗಲೇ ಅವರು ತಮ್ಮ ತಂದೆಯ ಸಮಕಾಲೀನರಾದ ನಂದಮೂರಿ ಬಾಲಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ನಾಯಕಿಯಾಗುವುದಕ್ಕೆ ಒಪ್ಪಿಕೊಂಡಿದ್ದರು. ಈಗ ಚಿರಂಜೀವಿ ಅಭಿನಯದ ಹೊಸ ಚಿತ್ರಕ್ಕೂ ಶ್ರುತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿರಂಜೀವಿ ಒಪ್ಪಿಕೊಂಡಿರುವ ಹಲವು ಚಿತ್ರಗಳಲ್ಲಿ ‘ಭೋಲಾ ಶಂಕರ್’ ಸಹ ಒಂದು. ಚಿತ್ರತಂಡಕ್ಕೆ ಅವರನ್ನು ಸೋಷಿಯಲ್ ಮೀಡಿಯಾ ಮೂಲಕ … Continue reading ಚಿರಂಜೀವಿ ಜತೆ ಶ್ರುತಿ; ಭೋಲಾ ಶಂಕರ್​ಗೆ ನಾಯಕಿ