ನಟಿ ಶ್ರುತಿ ಹಾಸನ್​​ಗೆ ಬಂದಿರೋ ಈ ಕಾಯಿಲೆಯೇ ವಿಚಿತ್ರ!!

ಕಾಲಿವುಡ್​ ನಟಿ ಶ್ರುತಿ ಹಾಸನ್​ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಜತೆಗೆ ಸುದ್ದಿ ಮಾಡುತ್ತಿರುತ್ತಾರೆ. ಸೋಷಿಯಲ್​ ಮೀಡಿಯಾದಲ್ಲೂ ಶ್ರುತಿ ಸಕ್ರಿಯರು. ಆಗಾಗ ತಮ್ಮ ವಯಕ್ತಿಕ ಮತ್ತು ಸಿನಿಮಾ ಸಂಬಂಧಿ ವಿಚಾರಗಳನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿರುತ್ತಾರೆ. ಏನೇ ವಿಚಾರ ಇದ್ದರೂ ಅದನ್ನು ನೇರಾನೇರವಾಗಿ ಹೇಳಿಕೊಳ್ಳುವುದು ಶ್ರುತಿ ಅವರ ಗುಣ. ಇದೀಗ ತಮಗಿರುವ ವಿಚಿತ್ರ ಕಾಯಿಲೆ ಬಗ್ಗೆ ಅವರೇ ಮೌನ ಮುರಿದಿದ್ದಾರೆ! ಇದನ್ನೂ ಓದಿ: ದೀಪಿಕಾಗೆ ಯಾವುದರ ಮೇಲೆ ಹೆಚ್ಚು ಪ್ರೀತಿ ಗೊತ್ತೆ? ಹೌದು, ಶ್ರುತಿ ಇತ್ತೀಚೆಗೆಷ್ಟೇ ಬರ್ತ್​ ಮಾರ್ಕ್​ ಬಗ್ಗೆ … Continue reading ನಟಿ ಶ್ರುತಿ ಹಾಸನ್​​ಗೆ ಬಂದಿರೋ ಈ ಕಾಯಿಲೆಯೇ ವಿಚಿತ್ರ!!