ಕನ್ನಡದ ಜತೆಗೆ ಈ ಭಾಷೆಯಲ್ಲೂ ಬರಲಿದೆ ವಿಷ್ಣುಪ್ರಿಯಾ ಸಿನಿಮಾ…

ಈಗಾಗಲೇ ಬಹುತೇಕ ಶೂಟಿಂಗ್​ ಕೆಲಸಗಳನ್ನು ಮುಗಿಸಿಕೊಂಡಿರುವ ಶ್ರೇಯಸ್​ ಮಂಜು ನಾಯಕತ್ವದ ವಿಷ್ಣು ಪ್ರಿಯಾ ಸಿನಿಮಾ ಓಣಂ ಹಬ್ಬದ ಪ್ರಯುಕ್ತ ಹೊಸ ಸುದ್ದಿಯನ್ನು ಹಂಚಿಕೊಂಡಿದೆ. ಅಂದರೆ, ವಿಷ್ಣು ಪ್ರಿಯಾ ಸಿನಿಮಾ ಈ ಮೊದಲು ಕನ್ನಡದಲ್ಲಷ್ಟೇ ತೆರೆಕಾಣಲಿದೆ ಎನ್ನಲಾಗಿತ್ತು. ಇದೀಗ ಕನ್ನಡದ ಜತೆಗೆ ಮಲಯಾಳಂನಲ್ಲಿಯೂ ಸಿನಿಮಾ ರಿಲೀಸ್​ ಆಗಲಿದೆಯಂತೆ. ಈ ವಿಚಾರವನ್ನು ಸ್ವತಃ ಚಿತ್ರದ ನಾಯಕ ಶ್ರೇಯಸ್​ ಮಂಜು ಸೋಷಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. View this post on Instagram A post shared by Shreyas k manju … Continue reading ಕನ್ನಡದ ಜತೆಗೆ ಈ ಭಾಷೆಯಲ್ಲೂ ಬರಲಿದೆ ವಿಷ್ಣುಪ್ರಿಯಾ ಸಿನಿಮಾ…