ಬೇರೆಯವರ ಕೈ ದಾನ ಪಡೆದು ದೇಹಕ್ಕೆ ಜೋಡಿಸಿಕೊಂಡ ಯುವತಿಯ ಕೈಗಳಲ್ಲಿ ಪವಾಡ! ಶಾಕ್​ ಆದ ವೈದ್ಯರು

ಕೊಚ್ಚಿ: ಮೂರು ವರ್ಷದ ಹಿಂದೆ ಬೇರೊಬ್ಬ ವ್ಯಕ್ತಿಯಿಂದ ಕೈಗಳನ್ನು ದಾನವಾಗಿ ಪಡೆದುಕೊಂಡು ತುಂಡಾಗಿದ್ದ ತನ್ನ ತೊಳುಗಳಿಗೆ ಸರ್ಜರಿ ಮೂಲಕ ಅಳವಡಿಸಿಕೊಂಡ ಯುವತಿಯಲ್ಲಿ ಇದೀಗ ಪವಾಡವೆನಿಸುವಂತಹ ಬದಲಾವಣೆಯೊಂದು ಕಾಣಿಸಿಕೊಂಡಿದೆ. ತನಗಿಂತ ಕಪ್ಪಿದ್ದ ಕೈಗಳನ್ನು ಅಳವಡಿಸಿಕೊಂಡ ಯುವತಿಯಲ್ಲಿ ಕೈ ಬಣ್ಣ ದೇಹದ ಬಣ್ಣಕ್ಕೆ ತಿರುಗಿದ್ದು, ಇದಕ್ಕೆ ಸ್ವತಃ ಆಪರೇಷನ್​ ಮಾಡಿರುವ ವೈದ್ಯರೇ ಶಾಕ್​ ಆಗಿದ್ದಾರೆ. ಮೂರು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡ ಶ್ರೇಯ ಸಿದ್ದನಗೌಡ ಹೆಸರಿನ ಯುವತಿಯನ್ನು ಕೊಚ್ಚಿಯ ಅಮೃತ ಇನ್ಸ್ಟಿಟ್ಯೂಟ್​ನಲ್ಲಿ ಆಫ್​ ಮೆಡಿಕಲ್​ ಸೈನ್ಸ್​ನಲ್ಲಿ … Continue reading ಬೇರೆಯವರ ಕೈ ದಾನ ಪಡೆದು ದೇಹಕ್ಕೆ ಜೋಡಿಸಿಕೊಂಡ ಯುವತಿಯ ಕೈಗಳಲ್ಲಿ ಪವಾಡ! ಶಾಕ್​ ಆದ ವೈದ್ಯರು