ರಜನಿಕಾಂತ್​, ವಿಕ್ರಮ್​, ವಿಜಯ್​ಗೆ ನಾಯಕಿಯಾಗಿದ್ದ ಈ ಹುಡುಗಿ ಯಾರು ಗೊತ್ತಾ?

ಚೆನ್ನೈ: ಸೋಷಿಯಲ್​ ಮೀಡಿಯಾದಲ್ಲಿ ಅಭಿನಾನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಸಿನಿಮಾ ನಟ-ನಟಿಯರು ಆಗಾಗ ತಮ್ಮ ಕಪಾಟಿನಲ್ಲಿರುವ ಭದ್ರವಾಗಿಟ್ಟಿರುವ ಹಳೆಯ ಫೋಟೋಗಳನ್ನು ಆಗಾಗ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ, ಬಾಲಿವುಡ್​ ನಟಿ ರವೀನಾ ಟಂಡನ್​ ತಮ್ಮ ಒಂದು ಹಳೆಯ ಫೋಟೋವೊಂದನ್ನು ಹಂಚಿಕೊಂಡಿದ್ದರು. ರಿಷಿ ಕಪೂರ್​ ಅವರ ಮದುವೆಯಲ್ಲಿ ತೆಗೆದು ಈ ಫೋಟೋ ಭಾರೀ ವೈರಲ್​ ಆಗಿತ್ತು. ಇದನ್ನೂ ಓದಿ: ಡಿಸ್ನಿ ಹಾಟ್​ಸ್ಟಾರ್​ ಪ್ಲಸ್​ ಒಟಿಟಿಗೆ ಕೋಟಿ ಕೋಟಿ ಮೊತ್ತಕ್ಕೆ ಮಾರಾಟವಾಯ್ತು ಹಂಗಾಮಾ 2! ಇದೀಗ ಮತ್ತೊಬ್ಬ ನಟಿಯ ಬಾಲ್ಯದ ಫೋಟೋವೊಂದು ಸೋಷಿಯಲ್​ … Continue reading ರಜನಿಕಾಂತ್​, ವಿಕ್ರಮ್​, ವಿಜಯ್​ಗೆ ನಾಯಕಿಯಾಗಿದ್ದ ಈ ಹುಡುಗಿ ಯಾರು ಗೊತ್ತಾ?