ಬ್ರೇಕ್ ಅಪ್​ಗೆ ಹೊಸ ಜೋಡಿ, ರಚನಾ ಇಂದರ್-ಶ್ರೀಮಹದೇವ್!

ಬೆಂಗಳೂರು: ಕಳೆದ ವರ್ಷವೇ ‘ಲೆಟ್ಸ್ ಬ್ರೇಕ್ ಅಪ್’ ಸಿನಿಮಾ ಘೋಷಣೆ ಆಗಿತ್ತು. ನಾಯಕನಾಗಿ ವಿಹಾನ್, ನಾಯಕಿಯಾಗಿ ಸಂಜನಾ ಆಯ್ಕೆಯಾಗಿದ್ದರು. ಈ ಚಿತ್ರವನ್ನು ಜಯಣ್ಣ ಕಂಬೈನ್ಸ್ ನಿರ್ಮಾಣ ಮಾಡಲಿದೆ ಎಂದೂ ಸುದ್ದಿಯಾಗಿತ್ತು. ಅದಾದ ಬಳಿಕ ವಿಹಾನ್​ಗೆ ಸಂಜನಾ ಬದಲಿಗೆ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು. ಇದೀಗ ಇದೆಲ್ಲವೂ ಉಲ್ಟಾ ಆಗಿದೆ! ಅಂದರೆ, ನಾಯಕ, ನಾಯಕಿಯ ಜತೆಗೆ ಚಿತ್ರ ನಿರ್ಮಾಣ ಸಂಸ್ಥೆಯೂ ಬದಲಾವಣೆ ಆಗಿದೆ. ‘ಇರುವುದೆಲ್ಲವ ಬಿಟ್ಟು’ ಸಿನಿಮಾ ಖ್ಯಾತಿಯ ಶ್ರೀಮಹದೇವ್ ನಾಯಕನಾದರೆ, ‘ಲವ್ ಮಾಕ್​ಟೇಲ್’ ಸೇರಿ ಹಲವು ಸಿನಿಮಾಗಳಲ್ಲಿ … Continue reading ಬ್ರೇಕ್ ಅಪ್​ಗೆ ಹೊಸ ಜೋಡಿ, ರಚನಾ ಇಂದರ್-ಶ್ರೀಮಹದೇವ್!