ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು?

ಬೆಂಗಳೂರು: ಹಿಂದೂಗಳು ಶ್ರಾವಣ ಮಾಸವನ್ನು ತುಂಬಾ ಪವಿತ್ರವಾಗಿ ನೋಡುತ್ತಾರೆ. ಆರೋಗ್ಯಕ್ಕೆ ಎಷ್ಟು ಮುಖ್ಯವೋ ಅಧ್ಯಾತ್ಮಿಕವಾಗಿಯೂ ಅಷ್ಟೇ ಮಹತ್ವದ್ದು ಎಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಮಾಂಸವನ್ನು ತಿನ್ನುವುದನ್ನು ನಿಷೇಧಿಸಲಾಗಿದೆ. ಇದರ ಹಿಂದಿನ ವೈಜ್ಞಾನಿಕ ಕಾರಣವನ್ನು ತಿಳಿಯಲು ಪ್ರಯತ್ನಿಸೋಣ…. ಇದನ್ನೂ ಓದಿ:  ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಬಾಲಿವುಡ್​​ ನಟ ಅಭಿಷೇಕ್ ಬಚ್ಚನ್ ! ಹಲವಾರು ವ್ರತ, ಉಪವಾಸ, ಕಟ್ಟು ನಿಟ್ಟಿನ ಪೂಜಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಶ್ರಾವಣ ಮಾಸದ ಈ ತಿಂಗಳಲ್ಲಿ ಭಕ್ತರು ಶಿವನನ್ನು ವಿಶೇಷವಾಗಿ ಪೂಜಿಸುತ್ತಾರೆ. ಈ ತಿಂಗಳಲ್ಲಿ ಬರುವ … Continue reading ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು?