ಟೊರಾಂಟೊ ಸಿನಿಮೋತ್ಸವಕ್ಕೆ ಹೊರಟ ಶ್ರದ್ಧಾ!

ಬೆಂಗಳೂರು: ವಿಶ್ವದೆಲ್ಲೆಡೆ ಕರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಈಗಾಗಲೇ ದಿನಾಂಕ ನಿಗದಿ ಮಾಡಿಕೊಂಡು ಸಜ್ಜಾಗಿದ್ದ ಹಲವು ಸಿನಿಮೋತ್ಸವಗಳು ಮುಂದೂಡಲ್ಪಟ್ಟಿವೆ. ಇನ್ನು ಕೆಲವು ಆನ್​ಲೈನ್​ನಲ್ಲಿಯೇ ಫಿಲಂ ಫೆಸ್ಟಿವಲ್ ಮಾಡಿಕೊಂಡಿವೆ. ಮಾಡಿಕೊಳ್ಳುತ್ತಿವೆ. ಅದೇ ರೀತಿ ಶ್ರದ್ಧಾ ಶ್ರೀನಾಥ್ ಸಹ ಸಿನಿಮೋತ್ಸವಕ್ಕೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಂದರೆ, ಟಾಲಿವುಡ್​ನಲ್ಲಿ ಕಳೆದ ವರ್ಷ ತೆರೆಕಂಡು, ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದ್ದ ‘ಜೆರ್ಸಿ’ ಸಿನಿಮಾ ಟೊರಾಂಟೊ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಈ ವಿಚಾರ ಚಿತ್ರತಂಡದ ಖುಷಿಗೆ ಕಾರಣವಾಗಿದೆ. ಇಂಟರ್​ನ್ಯಾಷನಲ್ ಇಂಡಿಯನ್ ಫಿಲಂ ಫೆಸ್ಟಿವಲ್ ಟೊರಾಂಟೊ (ಐಐಎಫ್​ಎಫ್​ಟಿ), … Continue reading ಟೊರಾಂಟೊ ಸಿನಿಮೋತ್ಸವಕ್ಕೆ ಹೊರಟ ಶ್ರದ್ಧಾ!