ತನಿಖೆ ನಡೆಸುತ್ತಿರುವ ಪೊಲೀಸರನ್ನೇ ಬೆಚ್ಚಿಬೀಳಿಸುತ್ತಿವೆ ಅಫ್ತಾಬ್​​ನ ಪೈಶಾಚಿಕ ಕೃತ್ಯಗಳು!

ನವದೆಹಲಿ: ಲಿವ್-ಇನ್-ರಿಲೇಶನ್​ಶಿಪ್​ನಲ್ಲಿದ್ದ ಪ್ರೇಯಸಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಮೃತದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ, ಫ್ರಿಜ್​​​ನಲ್ಲಿಟ್ಟಿದ್ದ ಆರೋಪಿ ಅಫ್ತಾಬ್ ಅಮೀನ್​​ನನ್ನು ಪೊಲೀಸರು ಬಂಧಿಸಿ, ನಿರಂತರವಾಗಿ ತನಿಖೆಗೆ ಒಳಪಡಿಸಿದ್ದಾರೆ. ಇದೀಗ ತನಿಖೆಯ ನಂತರ ಬೆಚ್ಚಿ ಬೀಳುವಂತಹ ಮಾಹಿತಿಗಳು ಒಂದೊಂದಾಗಿ ಹೊರಬರುತ್ತಿವೆ. ಆರೋಪಿ ಅಫ್ತಾಬ್ ಅಮೀನ್, ಶ್ರದ್ಧಾಳನ್ನು ಕೊಲೆ ಮಾಡಿ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಫ್ರಿಜ್​ನಲ್ಲಿಟ್ಟಿದ್ದ. ನಂತರ 18 ದಿನಗಳ ಅಂತರದಲ್ಲಿ, ಪ್ರತಿ ದಿನ ಮುಂಜಾನೆ 2 ಗಂಟೆಯ ಸುಮಾರಿಗೆ ದೆಹಲಿಯ ಮೆಹರೌಲಿ ಕಾಡಿನಲ್ಲಿ ಮೃತದೇಹದ ತುಂಡುಗಳನ್ನು ಎಸೆದು … Continue reading ತನಿಖೆ ನಡೆಸುತ್ತಿರುವ ಪೊಲೀಸರನ್ನೇ ಬೆಚ್ಚಿಬೀಳಿಸುತ್ತಿವೆ ಅಫ್ತಾಬ್​​ನ ಪೈಶಾಚಿಕ ಕೃತ್ಯಗಳು!