ಶ್ರದ್ಧಾ ಕಪೂರ್​ ಹಾಕಿರುವ ಈ ಬಿಕಿನಿ ರೇಟ್ ಕೇಳಿದ್ರೆ ನೀವು ಹೌಹಾರೋದು ಗ್ಯಾರಂಟಿ!

ಮುಂಬೈ: ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವುದರಲ್ಲಿ ಸದಾ ಮುಂದು. ಸಾವಿರಾರು ಯುವಕರ ಹೃದಯ ಕದ್ದ ಈ ಚೋರಿ ತೆರೆಯ ಮುಂದೆ ಮಿಂಚಿದಂತೆ ತೆರೆಯ ಹಿಂದೆಯೂ ಯಾವಾಗಲೂ ಜಾಮ್ ಜೂಮ್ ಆಗಿ ಇರುತ್ತಾರೆ. ಶ್ರದ್ಧಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಅವರ ಬಿಕಿನಿಯಿಂದ. ಹೌದು ಶ್ರದ್ಧಾ ಧರಿಸಿರುವ ಹೊಸ ಬಿಕಿನಿ ಇದೀಗ ಇಂಟರ್​ನೆಟ್​ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಾಲ್ಡಿವ್ಸ್​ ಪ್ರವಾಸದಲ್ಲಿರುವ ಶೃದ್ಧಾ 25 ಸಾವಿರ ರೂಪಾಯಿಯ ಬಿಕಿನಿ ಧರಿಸಿ ಬೀಚ್ ಸುತ್ತಾಡಿದ್ದಾರೆ. ಶಿವನ್ ನರೇಶ್ ಕಂಪನಿಯ … Continue reading ಶ್ರದ್ಧಾ ಕಪೂರ್​ ಹಾಕಿರುವ ಈ ಬಿಕಿನಿ ರೇಟ್ ಕೇಳಿದ್ರೆ ನೀವು ಹೌಹಾರೋದು ಗ್ಯಾರಂಟಿ!