‘ನಿಜ, ನನಗೆ ಆಗ ನೋವಾಯಿತು..ಈಗ ನಾನು ಏನನ್ನೂ ಹೇಳುವುದಿಲ್ಲ’: ಶ್ರದ್ಧಾ ದಾಸ್

ಮುಂಬೈ: ಬಾಲಿವುಡ್ ನಟಿ ಮನ್ನಾರಾ ಚೋಪ್ರಾ ಅವರೊಂದಿಗಿನ ಭಿನ್ನಾಭಿಪ್ರಾಯದ ಬಗ್ಗೆ ಸುದ್ದಿ ವೈರಲ್ ಆದ ನಂತರ ನಟಿ ಶ್ರದ್ಧಾ ದಾಸ್ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗಷ್ಟೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾಳೆ. ಇದನ್ನೂ ಓದಿ: success story: 4ಸಾವಿರ ಕೋಟಿ ರೂ.ಕಂಪೆನಿ ಒಡತಿಗೆ ಪದ್ಮಶ್ರೀ ಗೌರವ..ಮೂಲ ಬಂಡವಾಳ ಕೇಳಿದ್ರೆ ಹೌಹಾರ್ತೀರಿ! “ನಾನು ಮನ್ನಾರಾ ಚೋಪ್ರಾ ಅಥವಾ ಅವರ ಕುಟುಂಬದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ವಿಷಯದ ಬಗ್ಗೆ ನಾನು ಯಾವುದೇ ಸಂದರ್ಶನದಲ್ಲಿ ಪ್ರತಿಕ್ರಿಯಿಸಿಲ್ಲ. ನನಗೆ ಪ್ರಚಾರ ಬೇಕಾದರೆ ನಾನು … Continue reading ‘ನಿಜ, ನನಗೆ ಆಗ ನೋವಾಯಿತು..ಈಗ ನಾನು ಏನನ್ನೂ ಹೇಳುವುದಿಲ್ಲ’: ಶ್ರದ್ಧಾ ದಾಸ್