ಚಿತ್ರ ಹೇಗಿರುತ್ತದೆ ಎಂದು ಪರಿಚಯಿಸುವುದಕ್ಕೆ 25 ನಿಮಿಷಗಳ ಶೋರೀಲ್​!

ಬೆಂಗಳೂರು: ಒಂದು ಚಿತ್ರ ಹೇಗಿರುತ್ತದೆ ಎಂದು ತೋರಿಸುವುದಕ್ಕೆ ಚಿತ್ರತಂಡದವರು ಪ್ರೋಮೋ, ಟೀಸರ್​ ಮತ್ತು ಟ್ರೇಲರ್​ಗಳನ್ನು ಬಿಡುಗಡೆ ಮಾಡುವುದು ಸಹಜ. ಆದರೆ, ಇಲ್ಲೊಂದು ಹೊಸಬರ ತಂಡವು ತಮ್ಮ ಚಿತ್ರ ಹೇಗಿರುತ್ತದೆ ಎಂದು ತಿಳಿಸುವುದಕ್ಕೆ ಸುಮಾರು 25 ನಿಮಿಷಗಳ ಶೋರೀಲ್​ ಮಾಡಿಟ್ಟುಕೊಂಡಿದೆ. ಅಂಥದ್ದೊಂದು ಕೆಲಸ ಮಾಡಿರುವುದು ‘ಅಶ್ವ’ ಎಂಬ ಹೊಸಬರ ತಂಡ. ಇಲ್ಲಿ ನಟ-ನಿದೇರ್ಶಕ-ನಿರ್ಮಾಪಕ ಎಲ್ಲರೂ ಹೊಸಬರಾದರೂ, ಕಲಾವಿದರು ಮಾತ್ರ ಸಾಕಷ್ಟು ನುರಿತವರು ಎನ್ನುವುದು ವಿಶೇಷ. ಈ ಚಿತ್ರದ ಮೂಲಕ ವಿವಿನ್​ ಎಂಬ ಹೊಸ ನಾಯಕ ಕನ್ನಡ ಚಿತ್ರರಂಗ ಪರಿಚಯವಾಗುತ್ತಿದ್ದಾರೆ. … Continue reading ಚಿತ್ರ ಹೇಗಿರುತ್ತದೆ ಎಂದು ಪರಿಚಯಿಸುವುದಕ್ಕೆ 25 ನಿಮಿಷಗಳ ಶೋರೀಲ್​!