ಜೀವನದಲ್ಲಿ ಎಲ್ಲವನ್ನೂ ಅನುಭವಿಸಬೇಕು ನಾನು ತಪ್ಪು ಮಾಡಿದ್ದೇನೆ; ಸಮಂತಾಗೆ ಮಾಡಿದ ಮೋಸವನ್ನು ಒಪ್ಪಿಕೊಂಡ್ರಾ ನಾಗಚೈತನ್ಯ?

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಚಿತ್ರದ ವಿಚಾರ ಹೊರತುಪಡಿಸಿ ಬೇರೆ ಕಾರಣಗಳಿಗೆ ಸುದ್ದಿಯಾಗುತ್ತಿರುವ ನಟ ನಾಗಚೈತನ್ಯ ಈಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಚಲನಚಿತ್ರ ಒಂದರ ಪ್ರಮೋಷನ್​ನಲ್ಲಿ ತೊಡಗಿರುವ ನಟ ನಾಗಚೈತನ್ಯಗೆ ಸಂಬಂಧದ ಕುರಿತು ಪ್ರಶ್ನೆ ಒಂದು ಎದುರಾಗುತ್ತದೆ. ಈ ವೇಳೆ ಇದಕ್ಕೆ ಉತ್ತರಿಸುವ ನಾಗಚೈತನ್ಯ ಜೀವನದಲ್ಲಿ ಎಲ್ಲವನ್ನೂ ಅನುಭವಿಷಬೇಕಾಗುತ್ತದೆ. ಸಂಬಂಧಗಳ ವಿಚಾರಕ್ಕೆ ಬರುವುದಾದರೆ ನಾನು … Continue reading ಜೀವನದಲ್ಲಿ ಎಲ್ಲವನ್ನೂ ಅನುಭವಿಸಬೇಕು ನಾನು ತಪ್ಪು ಮಾಡಿದ್ದೇನೆ; ಸಮಂತಾಗೆ ಮಾಡಿದ ಮೋಸವನ್ನು ಒಪ್ಪಿಕೊಂಡ್ರಾ ನಾಗಚೈತನ್ಯ?