More

    ಕಿರುಚಿತ್ರೋತ್ಸವಕ್ಕೆ ಅರ್ಜಿ ಆಹ್ವಾನ

    ಬೆಂಗಳೂರು: ಯುವಜನರಿಂದ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಸೈಕಿಯಾಟ್ರಿಕ್ ಸೋಶಿಯಲ್ ವರ್ಕ್ ವಿಭಾಗವು 2ನೇ ಆವೃತ್ತಿಯ ಕಿರುಚಿತ್ರ ಉತ್ಸವ ಹಮ್ಮಿಕೊಂಡಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

    ಯಾವುದೇ ಭಾಷೆಯ 6 ನಿಮಿಷ ಅವಧಿಯ ಕಿರುಚಿತ್ರ ಇಂಗ್ಲಿಷ್ ಉಪ ಶೀರ್ಷಿಕೆ (ಸಬ್ ಸೈಟಲ್) ಹೊಂದಿರಬೇಕು. ನಿರ್ದೇಶಕರು ಆ. 10ರ ಒಳಗೆ ಅರ್ಜಿ ಸಲ್ಲಿಸಬೇಕು. ಉತ್ಸವಕ್ಕೆ ಉಚಿತ ಪ್ರವೇಶ ಕಲ್ಪಿಸಲಿದ್ದು, ವಿಜೇತರಿಗೆ 1 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ.

    ಆತ್ಮಹತ್ಯೆ ತಡೆ ಹಾಗೂ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಯುವಜನತೆಯ ಮಾನಸಿಕ ಆರೋಗ್ಯ ಸುಧಾರಣೆ ನಮ್ಮ ಆದ್ಯತೆಯಾಗಿದೆ ಎಂದು ಉತ್ಸವದ ಸಂಯೋಜಕ ಡಾ. ಅವಿನಾಶ್ ವಿ. ಚೆರಿಯನ್ ತಿಳಿಸಿದ್ದಾರೆ. ವಿವರಕ್ಕೆ ದೂ: 99014 46798 ಸಂಪರ್ಕಿಸಿ.

    See also  ವಿಜಯನಗರ ಕ್ಷೇತ್ರದಲ್ಲಿ ನನ್ನ ಸ್ಪರ್ಧೆ ನಿಶ್ಚಿತ- ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಇಮಾಮ್ ನಿಯಾಜಿ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts