ತಿಪಟೂರಿನಲ್ಲಿ ಫುಟ್​ಪಾತ್​ ವ್ಯಾಪಾರ ತೆರವಿಗೆ ದಿನದ ಗಡುವು: ಮತ್ತೆ ಕಾಲಾವಕಾಶ ಕೇಳಿದ್ರು ವ್ಯಾಪಾರಿಗಳು

ತಿಪಟೂರು: ನಗರದಲ್ಲಿ ಫುಟ್‌ಪಾತ್ ಅಂಗಡಿಗಳ ತೆರವಿಗೆ ದಿನಗಣನೆ ಶುರುವಾಗಿದೆ. ಪಾದಚಾರಿ ಮಾರ್ಗ ಅತಿಕ್ರಮಿಸಿದ್ದ ಅಂಗಡಿ ಗಳನ್ನು ತೆರವುಗೊಳಿಸಿ ಪಾದಚಾರಿ ಮಾರ್ಗ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕೆಂಬ ಸುಪ್ರೀಂಕೋರ್ಟ್‌ನ 2010ರ ಆದೇಶವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಮುಂದಾಗಿರುವ ಜಿಲ್ಲಾಡಳಿತ ಆದೇಶ ನಗರದಲ್ಲಿಗ ಚಾಲನೆ ಪಡೆದಿದೆ. ಪಾದಚಾರಿ ಮಾರ್ಗದಲ್ಲಿ ಅಂಗಡಿ ಇಟ್ಟುಕೊಂಡಿರುವ ಮಾಲೀಕರಿಗೆ ಅಂಗಡಿ ತೆರವುಗೊಳಿಸುವಂತೆ 6 ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದು, ಗುರುವಾರ ಅಂತಿಮವಾಗಿ 24 ಗಂಟೆಗಳ ಕಾಲಾವಕಾಶ ನೀಡಿ ನಗರಸಭೆ ಆಯುಕ್ತರು ನೋಟಿಸ್ ನೀಡಿದ್ದರು. ನೋಟಿಸ್ ಪ್ರಶ್ನಿಸಿ ನ್ಯಾಯ ಕೇಳಲು ಶುಕ್ರವಾರ … Continue reading ತಿಪಟೂರಿನಲ್ಲಿ ಫುಟ್​ಪಾತ್​ ವ್ಯಾಪಾರ ತೆರವಿಗೆ ದಿನದ ಗಡುವು: ಮತ್ತೆ ಕಾಲಾವಕಾಶ ಕೇಳಿದ್ರು ವ್ಯಾಪಾರಿಗಳು