ಕಿರುತೆರೆಗೂ ವೈರಸ್ ಕಾಟ: ಮಾ.22-31ರವರೆಗೆ ಚಿತ್ರೀಕರಣ ಸ್ಥಗಿತ

ಬೆಂಗಳೂರು: ಕರೊನಾ ವೈರಸ್ ಹರಡುವುದನ್ನು ತಡೆಗಟ್ಟುವುದಕ್ಕೆ ಈಗಾಗಲೇ ರಾಜ್ಯ ಸರ್ಕಾರ ಚಿತ್ರಪ್ರದರ್ಶನಕ್ಕೆ ಮಾರ್ಚ್ 31ರವರೆಗೂ ತಡೆಯೊಡ್ಡಿರುವುದು ಗೊತ್ತೇ ಇದೆ. ಇನ್ನು ಚಿತ್ರೀಕರಣ ನಿಂತು ಕೆಲವೇ ದಿನಗಳಾಗಿವೆ. ಈಗ ಕನ್ನಡ ಕಿರುತೆರೆಯ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣವನ್ನೂ ನಿಲ್ಲಿಸಬೇಕು ಎಂದು ತೀರ್ವನವಾಗಿದ್ದು, ಮಾರ್ಚ್ 22ರಿಂದ 31ರವರೆಗೆ ಕಿರುತೆರೆಯ ಕಾರ್ಯಕ್ರಮಗಳ ಚಿತ್ರೀಕರಣ ಸಹ ನಿಲ್ಲಲಿದೆ. ಇತ್ತೀಚೆಗಷ್ಟೇ ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂರ್ಸ್ ಅಸೋಸಿಯೇಷನ್ (ಐಎಂಪಿಪಿಎ) ಮಾರ್ಚ್ 31ರವರೆಗೆ ಸಿನಿಮಾ, ಧಾರಾವಾಹಿ, ವೆಬ್ ಸೀರೀಸ್, ಸಾಕ್ಷ್ಯಚಿತ್ರ … ಹೀಗೆ ಎಲ್ಲಾ ತರಹದ … Continue reading ಕಿರುತೆರೆಗೂ ವೈರಸ್ ಕಾಟ: ಮಾ.22-31ರವರೆಗೆ ಚಿತ್ರೀಕರಣ ಸ್ಥಗಿತ