ಧಾರಾವಾಹಿ ಶೂಟಿಂಗ್ ಮುಂದಕ್ಕೆ; ಜೂನ್‌ನಿಂದ ಹೊಸ ಎಪಿಸೋಡ್‌ಗಳು

ಧಾರಾವಾಹಿಗಳ ಚಿತ್ರೀಕರಣದ ವಿಷಯವಾಗಿ ಮತ್ತೊಂದ್ರ ಸುದ್ದಿ ಬಂದಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸೋಮವಾರದಿಂದ (ಮೇ 11) ಹೊಸ ಕಂತುಗಳ ಚಿತ್ರೀಕರಣ ಪ್ರಾರಂಭವಾಗಿ, ಆ ಕಂತುಗಳ ಪ್ರಸಾರ ಮೇ 18ರಿಂದ ಶುರುವಾಗಬೇಕಿತ್ತು. ಆದರೆ, ಇದೀಗ ಚಿತ್ರೀಕರಣ ಮುಂದಕ್ಕೆ ಹೋಗಿದ್ದು, ಮೇ 25ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಕುರಿತು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಧಾರಾವಾಹಿ ಪ್ರಿಯರಿಗೆ ಸಿಹಿ ಸುದ್ದಿ, ಮೇ 11ರಿಂದ ಚಿತ್ರೀಕರಣ; 18ರಿಂದ ಹೊಸ ಕಂತುಗಳ ಪ್ರಸಾರ ಕಿರುತೆರೆಯನ್ನೇ ನಂಬಿಕೊಂಡು … Continue reading ಧಾರಾವಾಹಿ ಶೂಟಿಂಗ್ ಮುಂದಕ್ಕೆ; ಜೂನ್‌ನಿಂದ ಹೊಸ ಎಪಿಸೋಡ್‌ಗಳು