‘ಪೆಟ್ರೋಮ್ಯಾಕ್ಸ್’ ಎರಡನೇ ಹಂತದ ಚಿತ್ರೀಕರಣ ಶುರು …

ಮೈಸೂರು: ಸತೀಶ್​ ನೀನಾಸಂ ಮತ್ತು ಹರಿಪ್ರಿಯಾ ಅಭಿನಯದಲ್ಲಿ ವಿಜಯಪ್ರಸಾದ್​ ನಿರ್ದೇಶಿಸುತ್ತಿರುವ ‘ಪೆಟ್ರೋಮ್ಯಾಕ್ಸ್​’ ಚಿತ್ರದ ಎರಡನೆಯ ಹಂತದ ಚಿತ್ರೀಕರಣ ಇದೀಗ ಶುರುವಾಗಿದೆ. ಲಾಕ್​ಡೌನ್​ ತೆರವಾಗಿ ಚಿತ್ರೀಕರಣ ಚಟುವಟಿಕೆಗಳಿಗೆ ಅನುಮತಿ ಸಿಗುತ್ತಿದ್ದಂತಯೇ, ವಿಜಯಪ್ರಸಾದ್​ ನಿರ್ದೇಶನದಲ್ಲಿ ‘ಪೆಟ್ರೋಮ್ಯಾಕ್ಸ್​’ ಎಂಬ ಚಿತ್ರದಲ್ಲಿ ನಟಿಸುವುದಾಗಿ ಘೋಷಿಸಿದ್ದರು. ಅದರಂತೆ, ಅಕ್ಟೋಬರ್​ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿ, ಮೈಸೂರಿನಲ್ಲಿ 15 ದಿನಗಳ ಒಂದು ಹಂತದ ಚಿತ್ರೀಕರಣ ಸಹ ಮುಗಿದಿತ್ತು. ಇದನ್ನೂ ಓದಿ: ಪಾರ್ಟಿ ಮೂಡ್​ನಲ್ಲಿ ನಿಶ್ವಿಕಾ – ಚಂದನ್ ಶೆಟ್ಟಿ ಹೊಸ ಆಲ್ಬಂನಲ್ಲಿ ನಿವೇದಿತಾ ಈ ಮಧ್ಯೆ, ‘ದಸರಾ’ … Continue reading ‘ಪೆಟ್ರೋಮ್ಯಾಕ್ಸ್’ ಎರಡನೇ ಹಂತದ ಚಿತ್ರೀಕರಣ ಶುರು …