ಶೋಕಿವಾಲನ ಮದುವೆ ಸಂಭ್ರಮ: ವಿಜಯವಾಣಿ ಸಿನಿಮಾ ವಿಮರ್ಶೆ

ಚಿತ್ರವಿಮರ್ಶೆ: ಶೋಕಿವಾಲ ನಿರ್ದೇಶನ: ಜಾಕಿ ನಿರ್ಮಾಣ: ಟಿ.ಆರ್. ಚಂದ್ರಶೇಖರ್ ತಾರಾಗಣ: ಅಜೇಯ್ ರಾವ್, ಸಂಜನಾ ಆನಂದ್, ಶರತ್ ಲೋಹಿತಾಶ್ವ, ಅರುಣಾ ಬಾಲರಾಜ್, ಮುನಿ, ಗಿರಿ ಮುಂತಾದವರು | ಚೇತನ್ ನಾಡಿಗೇರ್ ಬೆಂಗಳೂರು ತನ್ನ ಹಳ್ಳಿಯಲ್ಲ, ಸುತ್ತಮುತ್ತಲ ಯಾವೊಂದು ಹಳ್ಳಿಯ ಯಾವ ಹುಡುಗಿಗೂ ಕಾಳು ಹಾಕದೆ ಬಿಡುವವನಲ್ಲ ಅವನು. ಆದರೆ, ಅವನ ಅದೃಷ್ಟ ನೋಡಿ. ಎಷ್ಟೇ ಕಾಳು ಹಾಕಿದರೂ, ಯಾವೊಬ್ಬ ಹುಡುಗಿಯೂ ಅವನಿಗೆ ಬೀಳುವುದಿಲ್ಲ. ಹೀಗಿರುವಾಗಲೇ ಊರ ಗೌಡರ ಮಗಳ ಮೇಲೆ ಅವನಿಗೆ ಮನಸ್ಸಾಗುತ್ತದೆ. ಅವನು ಭಯಂಕರ ಶೋಕಿವಾಲ … Continue reading ಶೋಕಿವಾಲನ ಮದುವೆ ಸಂಭ್ರಮ: ವಿಜಯವಾಣಿ ಸಿನಿಮಾ ವಿಮರ್ಶೆ