ನಾಯಿ ಕಚ್ಚಿದ 6 ತಿಂಗಳ ಬಳಿಕ ಯುವಕನಲ್ಲಾದ ಬದಲಾವಣೆ ನೋಡಿ ಪಾಲಕರು ಶಾಕ್!

ಕಟಕ್​: ನಾಯಿ ಕಚ್ಚಿದರೆ ಅದನ್ನು ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳುವುದು ಬಹಳ ಉತ್ತಮ. ಅಯ್ಯೋ ಏನು ಆಗುವುದಿಲ್ಲ ಬಿಡು ಅಂತಾ ಸುಮ್ಮನಾದರೇ ಏನಾದರೂ ಕೂಡ ಆಗಬಹುದು, ಕೊನೆಗೆ ಸಾವು ಕೂಡ ಸಂಭವಿಸಬಹುದು. ಒಡಿಶಾದ ಕಟಕ್​ನಲ್ಲಿ ನಡೆದ ಈ ಘಟನೆ ತುಂಬಾ ವಿಚಿತ್ರವಾಗಿರುವುದರ ಜೊತೆಗೆ ಆತಂಕಕಾರಿಯು ಹೌದು. ನಾಯಿಯಿಂದ ಕಚ್ಚಿಸಿಕೊಂಡ ಯುವಕನೊಬ್ಬ ಆರು ತಿಂಗಳ ಬಳಿಕ ನಾಯಿಯಂತೆ ಬೊಗಳುತ್ತಿರುವ ವಿಚಿತ್ರ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಈ ಘಟನೆ ಒಡಿಶಾದ ಕಟಕ್​ ಜಿಲ್ಲೆಯ ಅಥಾಗಢ ಪೊಲೀಸ್​ … Continue reading ನಾಯಿ ಕಚ್ಚಿದ 6 ತಿಂಗಳ ಬಳಿಕ ಯುವಕನಲ್ಲಾದ ಬದಲಾವಣೆ ನೋಡಿ ಪಾಲಕರು ಶಾಕ್!