ಶಾಕಿಂಗ್​ ನ್ಯೂಸ್​- ರಾತ್ರಿ ಊಟಕ್ಕೆ ನರಮಾಂಸದ ಅಡುಗೆ ಮಾಡಿದ ಪತಿ, ಬೆದರಿ ಮನೆಯಿಂದ ಹೊರಗೋಡಿದ ಪತ್ನಿ

ಲಖನೌ: ಡಿನ್ನರ್ ಗೆ ಚಿಕನ್​, ಮಟನ್ ಅಡುಗೆ ಮಾಡಿ ಬಳುಸುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಅವೆಲ್ಲ ಸಹಜ. ಇಲ್ಲೊಬ್ಬ ಪತಿರಾಯ ಮನೆಯಲ್ಲಿ ನರಮಾಂಸದ ಅಡುಗೆ ಮಾಡಲು ಶುರುಮಾಡಿಕೊಂಡಿದ್ದ. ಪತಿಯ ಕೃತ್ಯವನ್ನು ನೋಡಿ ಹೆದರಿ ಕಂಗಾಲಾದ ಪತ್ನಿ ಮನೆಯಿಂದ ಹೊರಗೋಡಿ ಶಾಕ್​ಗೆ ಒಳಗಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಬಿಜನೂರಿನ ತಿಕ್ಕೋಪುರ ಗ್ರಾಮದಲ್ಲಿ ಸೋಮವಾರ ಈ ವಿಲಕ್ಷಣ ಘಟನೆ ನಡೆದಿದೆ. ಕೃತ್ಯವೆಸಗಿದ ವ್ಯಕ್ತಿಯನ್ನು ಸಂಜಯ್​ (32) ಎಂದು ಗುರುತಿಸಲಾಗಿದೆ. ಆತನ ಪತ್ನಿ ನೀಡಿರುವ ಹೇಳಿಕೆ ಪ್ರಕಾರ, ಆಕೆ … Continue reading ಶಾಕಿಂಗ್​ ನ್ಯೂಸ್​- ರಾತ್ರಿ ಊಟಕ್ಕೆ ನರಮಾಂಸದ ಅಡುಗೆ ಮಾಡಿದ ಪತಿ, ಬೆದರಿ ಮನೆಯಿಂದ ಹೊರಗೋಡಿದ ಪತ್ನಿ