ಟ್ಯೂಷನ್​ ಕ್ಲಾಸ್​ಗೆ ಹೊರಟಿದ್ದ ಬಾಲಕಿಯ ಮೇಲೆ ಗ್ಯಾಂಗ್​ ರೇಪ್​! ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ಬಾಲಕಿ

ಪಟನಾ: 10 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳು ಟ್ಯೂಷನ್​ ಕ್ಲಾಸ್​ಗೆ ತೆರಳುವ ವೇಳೆಯಲ್ಲಿ ಕಿಡ್ನಾಪ್​ ಮಾಡಿ, ಗ್ಯಾಂಗ್​ ರೇಪ್​ ನಡೆಸಿರುವ ಘಟನೆ ಬಿಹಾರದ ಮುಜಾಫರ್​ನಗರದಲ್ಲಿ ನಡೆದಿದೆ. ಪಾಳು ಬಂಗಲೆಯ ಕಿಟಕಿಯಿಂದ ಹೊರ ಹಾರಿದ ಹುಡುಗಿ ಅಪರಿಚಿತರ ಸಹಾಯದಿಂದ ತನ್ನ ಪ್ರಾಣ ಉಳಿಸಿಕೊಂಡಿದ್ದಾಳೆ. ಇದನ್ನೂ ಓದಿ: 36 ಮಹಿಳೆಯರು & ಮಕ್ಕಳ ಕಿಡ್ನಾಪ್​ ಮಾಡಿದ ಗ್ಯಾಂಗ್​! ಒಂದೇ ಸಮುದಾಯವನ್ನು ಟಾರ್ಗೆಟ್​ ಮಾಡಿದ ಕಿಡ್ನಾಪರ್ಸ್​! ಮುಜಾಫರ್​ನಗರದ ಸಕ್ರಾ ಪ್ರದೇಶದ ವಾಸಿ ಬಾಲಕಿ, ಜನವರಿ 4ರಂದು ಟ್ಯೂಷನ್​ ಕ್ಲಾಸ್​ಗೆಂದು ತನ್ನ … Continue reading ಟ್ಯೂಷನ್​ ಕ್ಲಾಸ್​ಗೆ ಹೊರಟಿದ್ದ ಬಾಲಕಿಯ ಮೇಲೆ ಗ್ಯಾಂಗ್​ ರೇಪ್​! ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ಬಾಲಕಿ