ಶಾಕಿಂಗ್​ ನ್ಯೂಸ್​| ಕೂಲ್​ ಡ್ರಿಂಕ್ಸ್​ ಬಾಟಲ್​ ಒಳಗೆ ಹಾವಿನ ಮರಿ ಕಂಡು ಕಂಗಾಲಾದ ಗ್ರಾಹಕ..!

ವಿಜಯವಾಡ: ಸುಡು ಬೇಸಿಗೆ ಆರಂಭವಾಗಿರುವುದರಿಂದ ಈ ಸಮಯದಲ್ಲಿ ತಂಪು ಪಾನೀಯಗಳಿಗೆ ತುಂಬಾ ಬೇಡಿಕೆ ಹೆಚ್ಚಾಗುವುದು ಸಾಮಾನ್ಯ. ಆದರೆ, ತಂಪು ಪಾನೀಯ ಸಿಕ್ಕಿದ ಖುಷಿಯಲ್ಲಿ ಅದನ್ನು ಒಮ್ಮೆ ಪರಿಶೀಲಿಸದೇ ಹಾಗೇ ಕುಡಿದು ಬಿಡಬೇಡಿ. ಏಕೆಂದರೆ ನಾವಿಂದು ನಿಮಗೆ ನೀಡುತ್ತಿರುವ ತಾಜಾ ಉದಾಹರಣೆಯು ಆಘಾತ ಉಂಟು ಮಾಡಲಿದೆ. ಹೌದು. ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅಮಲಾಪುರಂನಲ್ಲಿರುವ ಪೆರೂರ್​ ವೈ ಜಂಕ್ಷನ್​ ಬೇಕರಿಯಲ್ಲಿ ಖರೀದಿಸಿ ಕೂಲ್​ ಡ್ರಿಂಕ್ಸ್​ನಲ್ಲಿ ಸತ್ತ ಹಾವಿನ ಮರಿ ನೋಡಿ ಗ್ರಾಹಕ ಬೆಚ್ಚಿ ಬಿದ್ದಿದ್ದಾನೆ. ಇದನ್ನೂ ಓದಿರಿ: … Continue reading ಶಾಕಿಂಗ್​ ನ್ಯೂಸ್​| ಕೂಲ್​ ಡ್ರಿಂಕ್ಸ್​ ಬಾಟಲ್​ ಒಳಗೆ ಹಾವಿನ ಮರಿ ಕಂಡು ಕಂಗಾಲಾದ ಗ್ರಾಹಕ..!