‘ನೈತಿಕ ಪೊಲೀಸ್​ಗಿರಿಗೆ ಅವಕಾಶವಿಲ್ಲ..’: ಸಂಯುಕ್ತಾ ಹೆಗ್ಡೆಗೆ ಶೋಭಾ ಕರಂದ್ಲಾಜೆ ಬೆಂಬಲ

ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ನಟಿ ಸಂಯುಕ್ತಾ ಹೆಗ್ಡೆ ನಿನ್ನೆ ಪಾರ್ಕ್​ನಲ್ಲೂ ಗಲಾಟೆ ಮಾಡಿಕೊಂಡಿದ್ದಾರೆ. ತುಂಡುಡುಗೆ ತೊಟ್ಟು ವ್ಯಾಯಾಮ ಮಾಡುತ್ತಿದ್ದ ಸಂಯುಕ್ತಾ ವಿರುದ್ಧ ಅಲ್ಲಿಯೇ ಇದ್ದ ಮಹಿಳೆ ಹಾಗೂ ಕೆಲವು ಸ್ಥಳೀಯರು ಕಿಡಿಕಾರಿದ್ದರು. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ಪಾರ್ಕ್​​ನಲ್ಲಿಯೇ ಲಾಕ್​ ಮಾಡಿದ್ದರು. ಸಂಯುಕ್ತಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್​ ಬಂದು, ಪಾರ್ಕ್​ಗೆ ಬಂದಿದ್ದವರ ವಿರುದ್ಧ ಆರೋಪ ಮಾಡಿದ್ದರು. ಇವರಿಗೆಲ್ಲ ಏನು ಪ್ರಾಬ್ಲಂ ಎಂದು ಪ್ರಶ್ನಿಸಿದ್ದರು. ನಂತರ ಟ್ವೀಟ್ ಮಾಡಿ, ಈಗ ಏನಾಗುತ್ತಿದೆಯೋ … Continue reading ‘ನೈತಿಕ ಪೊಲೀಸ್​ಗಿರಿಗೆ ಅವಕಾಶವಿಲ್ಲ..’: ಸಂಯುಕ್ತಾ ಹೆಗ್ಡೆಗೆ ಶೋಭಾ ಕರಂದ್ಲಾಜೆ ಬೆಂಬಲ